14 ಮಹಡಿಯಿಂದ ಬಿದ್ದು ಬಾಲಕ ಆತ್ಮಹತ್ಯೆ.. ತಪ್ಪು ಪೋಷಕರದ್ದೋ..? ಶಾಲೆಯದ್ದೋ..?

ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದು ಹೋಗಿದೆ. 10ನೇ ತರಗತಿ ಓದುತ್ತಿದ್ದ ಬಾಲಕನೊಬ್ಬ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. SSLC ಓದುತ್ತಿದ್ದ ವಿದ್ಯಾರ್ಥಿ ಮೋಯಿನ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗವಾರ ಬಳಿಯ RR ಸಿಗ್ನೇಚರ್ ಅಪಾರ್ಟ್‌ಮೆಂಟ್‌ನ ಮೇಲಿಂದ ಕೆಳಕ್ಕೆ ಬಿದ್ದಿದ್ದಾನೆ. ಖಾಸಗಿ ಶಾಲೆಯಲ್ಲಿ SSLC ಓದುತ್ತಿದ್ದ ವಿದ್ಯಾರ್ಥಿ ಮೋಯಿನ್, ಪರೀಕ್ಷೆ ವೇಳೆ ಕಾಪಿ ಹೊಡೆದಿದ್ದ ಅನ್ನೋ ಕಾರಣಕ್ಕೆ ಶಾಲೆಯಿಂದ ಹೊರಕ್ಕೆ ಹಾಕಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿ ಮೋಯಿನ್​ ನೇರವಾಗಿ ಅಪಾರ್ಟ್​ಮೆಂಟ್​ ಮೇಲಕ್ಕೆ ಹೋಗಿ ಅಲ್ಲಿಂದ ಜಿಗಿದಿದ್ದಾನೆ. […]

ಗುಜರಾತ್​ನಲ್ಲಿ ಬಿಜೆಪಿಗೆ ಕೇಡುಗಾಲ ಆರಂಭ.. 90 ಜನರನ್ನು ಬಲಿ ಪಡೆದ ತೂಗು ಸೇತುವೆ..!

ಗುಜರಾತ್​ನಲ್ಲಿ ಬರೋಬ್ಬರಿ 20 ವರ್ಷಗಳ ಕಾಲ ಅಧಿಕಾರ ನಡೆಸಿರುವ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ ಒದಗಿ ಬಂದಿದೆ. ಗುಜರಾತ್​ನ ಮೊರ್​ಬಿನಲ್ಲಿ ತೂಗು ಸೇತುವೆ ಕುಸಿದು ಬಿದ್ದಿದ್ರಿಂದ ಬರೋಬ್ಬರಿ 78 ಜನರು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕೆಲವೇ ದಿನಗಳ ಹಿಂದೆ ತೂಗು ಸೇತುವೆ ನವೀಕರಣ ಕಾರ್ಯ ಮುಗಿದಿತ್ತು. 5 ದಿನಗಳಿಂದ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಸುಮಾರು 400 ಜನರು ನಿಂತಿದ್ದ ತೂಗು ಸೇತುವೆ ಕಳಚಿ ನದಿಗೆ ಬಿದ್ದಿದ್ರಿಂದ ಸುಮಾರು 200 ಜನರು ನಾಪತ್ತೆ ಆಗಿದ್ದಾರೆ. ಇನ್ನುಳಿದ 200 […]

ಮನೆಯವರ ಭಕ್ಷ್ಯ ಭೋಜನ, ಪೂಜೆ ಮೀರಿಸಿದ್ದು ಅಪ್ಪು ಅಭಿಮಾನಿಗಳ ಪ್ರೀತಿ..!

ಅಕ್ಟೋಬರ್ 29, 2021ರಂದು ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​ ಇನ್ನಿಲ್ಲ ಅನ್ನೋ ವಿಚಾರ ಅಭಿಮಾನಿಗಳ ಪಾಲಿಗೆ ಬರಸಿಡಿಲು ಬಡಿದಂತೆ ಆಗಿತ್ತು. ಒಂದು ವರ್ಷ ಆದರೂ ಅಪ್ಪು ಮೇಲಿನ ಪ್ರೀತಿ ಕಿಂಚಿತ್ತು. ಕರಗಿಲ್ಲ ಅನ್ನೋದು ಇಂದಿನ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾಬೀತಾಯ್ತು. ಒಂದೇ ದಿನ ಒಂದೂವರೆ ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್​ ಸಮಾಧಿ ಇರುವ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ, ಪ್ರೀತಿಯ ನಟನಿಗೆ ನಮಿಸಿದ್ದಾರೆ. ಪುನೀತ್​ ಪತ್ನಿ ಅಶ್ವಿನಿ ಸೇರಿದಂತೆ ದೊಡ್ಮನೆ ಕುಟುಂಬದ ಪುಣ್ಯಸ್ಮರಣೆ ಕಾರ್ಯದಲ್ಲಿ ಗಮನ ಸೆಳೆದಿದ್ದ […]

ಕಾವಿಯೊಳಗೆ ಕಾಮದ ಅಟ್ಟಹಾಸ.. ಮಹಿಳಾ ಸನ್ಯಾಸಿನಿ ಅನಾಚಾರ..! ಭಕ್ತನ ಹೊಲದಲ್ಲಿ ಚೆಲ್ಲಾಟ..

ರಾಜ್ಯದಲ್ಲಿ ಸ್ವಾಮೀಜಿಗಳು ಜನರಿಗೆ ಮಾರ್ಗದರ್ಶಕರು ಆಗುವ ಬದಲು ತಾವೇ ಹಾದಿ ತಪ್ಪಿದ್ದೇವೆ ಎನ್ನುವುದನ್ನು ಸಾಬೀತು ಮಾಡುತ್ತಿದ್ದಾರೆ. ಚಿತ್ರದುರ್ಗದ ಮುರುಘಾ ಶ್ರೀಗಳು ಕಚ್ಚೆ ಹರುಕ ಎನ್ನುವ ಕಾರಣಕ್ಕೆ ಜೈಲು ಪಾಲಾದ ಬಳಿಕ ಸ್ವಾಮೀಜಿಗಳು ಕಾಮವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿಲ್ಲ ಎಂದು ಮಹಿಳೆಯರಿಬ್ಬರು ಮಾತನಾಡಿದ್ದರು. ಇದೀಗ ಆ ಮಹಿಳೆಯರು ಮಾತನಾಡಿದ್ದು ಎಲ್ಲವೂ ಸತ್ಯ ಎನ್ನುವಂತೆ ಒಂದೊಂದೇ ಪ್ರಕರಣಗಳು ಸಾಬೀತು ಮಾಡುತ್ತಿದೆ. ಸ್ವಾಮೀಜಿಗಳ ಕಾಮಪುರಾಣದ ಬಳಿಕ ಸ್ತ್ರೀ ಸ್ವಾಮೀಜಿ ಎನಿಸಿಕೊಂಡವರ ವೀಡಿಯೋ ಕೂಡ ವೈರಲ್​ ಆಗ್ತಿರೋದು ರಾಜ್ಯದ ಜನರು ತಲೆ ತಗ್ಗಿಸುವಂತಾಗಿದೆ. ಹೊಲದಲ್ಲಿ […]

ಅವಳಿಗೂ ಅವನಿಗೂ 16 ವರ್ಷ ಅಂತರ..! ಗಂಡನ ಶಕ್ತಿ ಕುಂದಿತ್ತು ಕೊಂದಳು ಪತ್ನಿ..!

ಬೆಂಗಳೂರು ಸಾಕಷ್ಟು ಅನಾಹುತಗಳಿಗೆ ಸಾಕ್ಷಿ ಆಗುತ್ತೆ ಅನ್ನೋದಕ್ಕೆ ಈ ಕೇಸ್​ ಕೂಡ ಒಂದು. ಯಾಕೆಂದ್ರೆ ಅಕ್ಟೋಬರ್​ 22ರಂದು ಯಲಹಂಕದಲ್ಲಿ ಕೊಲೆ ಆಗಿದ್ದ ಪ್ರಕರಣದಲ್ಲಿ ಹೆಂಡತಿಯೇ ಮಾಸ್ಟರ್​ ಮೈಂಡ್​ ಅನ್ನೋದು ಹೊರ ಪ್ರಪಂಚಕ್ಕೆ ಗೊತ್ತಾಗಿದೆ. ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದು ಮುಗಿಸಿದ್ದ ಹೆಂಡತಿ ಜೈಲು ಪಾಲಾಗಿದ್ದಾಳೆ. ಗಂಡನ ಹೆಣದ ಎದುರು ಕಣ್ಣೀರು ಹಾಕುವ ನಾಟಕ ಆಡಿದ್ದ ಕ್ರೂರ ಹೆಣ್ಣಿಗೆ ಪೊಲೀಸ್ರು ಕೈಕೋಳ ಹಾಕಿ ಜೈಲಿಗೆ ಅಟ್ಟಿದ್ದಾರೆ. ಅಷ್ಟಕ್ಕೂ ಈ ಕೊಲೆಗೆ ಕಾರಣ ಏನು ಅನ್ನೋದು ಪೊಲೀಸ್ರನ್ನೇ ಒಂದುಕ್ಷಣ […]

ಸ್ವಾಮೀಜಿ ಸಾವಿನ ರಹಸ್ಯ ಬಯಲು.. ಡೆತ್​ನೋಟ್​​ ಜೊತೆಗೆ ವೀಡಿಯೋ ರಿಲೀಸ್..?

3 ಪುಟಗಳ ಡೆತ್​ನೋಟ್​ನಲ್ಲಿ ಸಾವಿನ ಸೀಕ್ರೆಟ್​..! ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಂಚ್​​ಗಲ್ಲು ಬಂಡೆ ಮಠದ ಸ್ವಾಮೀಜಿ ಸಾವಿನ ಬಗ್ಗೆ ಹಲವಾರು ಊಹಾಪೋಹಗಳು ಕೇಳಿ ಬಂದಿದ್ದವು. ಬಸವಲಿಂಗ ಸ್ವಾಮೀಜಿಗೆ ಮಹಿಳೆ ಜೊತೆಗೆ ಅಕ್ರಮ ಸಂಬಂಧವಿತ್ತು. ಆ ಮಹಿಳೆ ಕಿರುಕುಳದಿಂದಲೇ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿತ್ತು. ಇದೀಗ ಪೊಲೀಸರು ವಶಕ್ಕೆ ಪಡೆದಿದ್ದ ಡೆತ್​ನೋಟ್​​ ಮಾಧ್ಯಮಗಳ ಕೈ ಸೇರಿದ್ದು, ಊಹಾಪೋಹ ನಿಜ ಎನ್ನುವುದು ಬಯಲಾಗಿದೆ. ಪುಟ ಸಂಖ್ಯೆ 1 ರಲ್ಲಿ ಸ್ವಾಮೀಜಿ ಈ ಮಾಹಿತಿ ಬರೆದಿದ್ದಾರೆ. ಅನಾಮಿಕರು […]

ತಮಿಳುನಾಡಿನ ಬ್ಲಾಸ್ಟ್​​ಗೆ ಉಗ್ರರ ಲಿಂಕ್​.. ದೇವಸ್ಥಾನ ಧ್ವಂಸಕ್ಕೆ ನಡೆದಿತ್ತಾ ಸ್ಕೆಚ್​..??

ತಮಿಳುನಾಡಿನ ಕೊಯಮತ್ತೂರಿನಲ್ಲಿ ತಪ್ಪಿದೆ ಭಾರೀ ದುರಂತ. ದೇವಸ್ಥಾನವನ್ನು ಟಾರ್ಗೆಟ್ ಮಾಡಿ ಬ್ಲಾಸ್​ ಮಾಡಲು ಸಜ್ಜಾಗಿದ್ದ ಉಗ್ರರ ಯೋಜನೆ ಪ್ಲಾಫ್​ ಆಗಿದೆ. ಕೊಯಮತ್ತೂರು ಮಂದಿರದ ಬಳಿ ಕಾರ್ ಬ್ಲಾಸ್ಟ್ ಆಗಿದೆ. ಕಾರ್​ನಲ್ಲಿದ್ದ ಸಿಲಿಂಡರ್​ ಬ್ಲಾಸ್ಟ್​​ ಆಗಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿತ್ತು. ಪೊಲೀಸ್ರು ಕೂಡ ಇದೊಂದು ಆಕಷ್ಮಿಕ ಘಟನೆ ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ರು. ಆದ್ರೆ ಇದೀಗ ಬ್ಲಾಸ್ಟ್​ ಕೇಸ್​​ ಟ್ವಿಸ್ಟ್​ ಸಿಕ್ಕಿದ್ದು, ಇದೊಂದು ಉಗ್ರರ ಕೃತ್ಯ ಅನ್ನೋದು ಬೆಳಕಿಗೆ ಬಂದಿದೆ. ಕಾರ್​​ ಬ್ಲಾಸ್ಟ್​​ನಲ್ಲಿ ಓರ್ವ ಸಾವು, ಉಗ್ರ ಕೃತ್ಯದ […]

ಇಂಡೋ – ಪಾಕ್​ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕದ 2 ವಿಚಾರಗಳು ಪ್ರಸ್ತಾಪ..!

ಭಾರತದ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವುದು ದಾಖಲಿಸಿದ ಭಾರತ, ಟಿ-20 ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿತ್ತು. ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ನಡೆದ ಪಂದ್ಯದಲ್ಲಿ 160 ರನ್​ಗಳ ಟಾರ್ಗೆಟ್​ ಪಡೆದ ಭಾರತ, ವಿರಾಟ್​ ಕೊಹ್ಲಿಯ ಭರ್ಜರಿ ಆಟದ ನೆರವಿನಿಂದ ಗೆಲುವಿನ ದಡ ಮುಟ್ಟಿದ್ದು ಎಲ್ಲರಿಗೂ ಗೊತ್ತಿರೋ ಸಂಗತಿ. ದೀಪಾವಳಿಗೂ ಮುನ್ನ ಪಾಕ್​ ಎದುರು ಸೋಲುಂಡು ಭಾರತೀಯರಿಗೆ ನಿರಾಸೆ ಮಾಡಲಿಲ್ಲ ಭಾರತೀಯ ಕ್ರಿಕೆಟ್​ ಟೀಂ. ಇದರ ನಡುವೆ ಭಾರತ ಹಾಗು ಪಾಕಿಸ್ತಾನದ ನಡುವಿನ ಹೈ ವೋಲ್ಟೇಜ್​​ ಪಂದ್ಯದಲ್ಲಿ […]

5 ವರ್ಷದ ಪ್ರೀತಿ, 4 ತಿಂಗಳ ಸಂಸಾರ.. ಜಾತಿ ಬಿಟ್ಟು ಮದುವೆಯಾದವಳ ಕೊಂದಿದ್ಯಾಕೆ ಗಂಡ..?

ಮೈಸೂರಿನ ಹುಡುಗ ಕಾರ್ತಿಕ್​ ಬ್ರಾಹ್ಮಣ ಸಮುದಾಯ, ಹುಡುಗಿ ನಿಹಾರಿಕಾ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಜಾತಿ ಎಂಬ ಪಿಡುಗನ್ನು ಮೀರಿ ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಆದ್ರೆ ಅದೇನಾಯ್ತೋ ಏನೋ ಸಂಸಾರ ನಡೆದಿದ್ದು, ಕೇವಲ ನಾಲ್ಕೂವರೆ ತಿಂಗಳು ಮಾತ್ರ. ಮದುವೆ ಆದ ದಿನದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಹಿಂಸೆ ನೀಡುವುದಕ್ಕೆ ಶುರುಮಾಡಿದ ಪಾಪಿ ಅಳಿಯ, ಇದೀಗ ಮಗಳನ್ನೇ ಕೊಲೆ ಮಾಡಿಬಿಟ್ಟಿದ್ದಾನೆ ಎಂದು ಕಣ್ಣೀರು ಹಾಕುತ್ತಿದ್ದಾರೆ ನಿಹಾರಿಕಾ ಪೋಷಕರು. ಮೈಸೂರಿನ 25 ವರ್ಷದ ನಿಹಾರಿಕಾ ಬಿಎಸ್​ಸಿ ಓದುತ್ತಿರುವಾಗ, ಎಂಜಿನಿಯರಿಂಗ್​ ಓದುತ್ತಿದ್ದ […]

ತಮ್ಮನ ಹೆಂಡ್ತಿಯಿಂದ ಡೌರಿ ಕೇಸ್​.. ಮಗನೊಂದಿಗೆ ನೇಣಿಗೆ ಶರಣಾದಳು ಅಕ್ಕ..!

ಮಂಡ್ಯದ ಜನ ಎಷ್ಟು ಕಟುವಾಗಿ ಮಾತನಾಡ್ತಾರೋ ಅಷ್ಟೇ ಭಾವನಾತ್ಮಕ ಜೀವಿಗಳು ಅನ್ನೋದನ್ನು ಈ ಪ್ರಕರಣ ಸಾರಿ ಸಾರಿ ಹೇಳುತ್ತಿದೆ. ತಮ್ಮನ ಪತ್ನಿ ವರದಕ್ಷಿಣೆ ಕೇಸ್​ ಹಾಕಿದ್ದಾಳೆ ಅನ್ನೋ ಕಾರಣಕ್ಕೆ ಅಕ್ಕ ಹಾಗು ಆಕೆಯ 13 ವರ್ಷದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹೊಸಗುಡ್ಡದಹಳ್ಳಿಯಲ್ಲಿ ನಡೆದಿದೆ. 48 ವರ್ಷದ ಲಕ್ಷ್ಮಮ್ಮ ಹಾಗು 13 ವರ್ಷದ ಮಗ ಮದನ್​ ಸಾವಿನಪ್ಪಿದ್ದಾರೆ. ಸಾವಿಗು ಮುನ್ನ ವೀಡಿಯೋ ಮಾಡಿರುವ ಲಕ್ಷ್ಮಮ್ಮ, ನನ್ನ ತಮ್ಮನನ್ನು ನಾನೇ ಹಾಳು ಮಾಡಿಬಿಟ್ಟೆ ಎಂದಿದ್ದಾರೆ. ಇನ್ನು […]