ಬ್ಯಾಂಕ್​ ಅಕೌಂಟ್‌ನಲ್ಲಿ ಹಣ ಕಟ್​ ಆಗ್ತಿದ್ಯಾ..? ಇನ್ಮುಂದೆ ಈ ಕಾರಣಕ್ಕೂ ಕಟ್​ ಆಗ್ಬಹುದು..!

ಪ್ರಧಾನಿ ನರೇಂದ್ರ ಮೋದಿ ಬ್ಯಾಂಕ್​ ಅಕೌಂಟ್​ ಮಾಡಿಸಿ ಎಂದು ಹೇಳಿ ಎಲ್ಲರಿಗೂ ಅಕೌಂಟ್​ ಮಾಡಿಸಿದ್ರು. ಬಿಜೆಪಿ ಸರ್ಕಾರದಿಂದ 15 ಲಕ್ಷ ಕಪ್ಪು ಹಣ ಬಂದರೂ ಬರಬಹುದು ಎನ್ನುವ ಕಾರಣಕ್ಕೆ ಬಹುತೇಕ ಮಂದಿ ಅಕೌಂಟ್​ ಮಾಡಿಕೊಂಡರು. ಆ ಬಳಿಕ ಅಕೌಂಟ್‌ನಲ್ಲಿ ಹಣ ಇಟ್ಟಿದ್ರೆ ಒಮ್ಮೊಮ್ಮೆ ಹಣ ಕಟ್ ಆಗುತ್ತೆ. ಸಣ್ಣ ಪ್ರಮಾಣದ ಹಣ ಕಟ್ ಆಗಿರೋದು ನಾಲ್ಕೈದು ತಿಂಗಳ ನಂತರ ಗ್ರಾಹಕರಿಗೆ ಗೊತ್ತಾಗುತ್ತೆ. ಆ ಹಣದ ಬಗ್ಗೆ ವಿಚಾರಿಸಲು ಬ್ಯಾಂಕ್‌ಗೆ ಹೋಗುವುದಕ್ಕೆ ಸಮಯ ಆಗೋದಿಲ್ಲ. ಒಂದು ವೇಳೆ ಬ್ಯಾಂಕ್‌ಗೆ […]

ಸಾಯುವ ಮುನ್ನ ಹೆಂಡತಿಯನ್ನು ಕೋಟ್ಯಾಧೀಶೆ ಮಾಡಿದ ಗಂಡ..!

ಬೆಂಗಳೂರಿನಲ್ಲಿ ಈ ರೀತಿಯ ಅಚ್ಚರಿಯ ಘಟನೆಯೊಂದು ನಡೆದಿದೆ. ಗಂಡನೊಬ್ಬ ಸಾಯುವ ಮುನ್ನ ಹೆಂಡತಿಯನ್ನು ಕೋಟ್ಯಾಧೀಶೆ ಆಗುವಂತೆ ಮಾಡಿ ತನ್ನ ಬದುಕು ಮುಗಿಸಿದ್ದಾನೆ. ಕೋರಮಂಗಲದ ವಿಟ್ಲಸಂದ್ರದಲ್ಲಿ ವಾಸವಾಗಿದ್ದ ಆಂಧ್ರಪ್ರದೇಶ ಮೂಲದ ಟೆಕ್ಕಿ ಕೃಷ್ಣಪ್ರಸಾದ್ ಗರಲಪಟ್ಟಿ ಹಾಗೂ ಆತನ ಪತ್ನಿ ಸುಪ್ರಿಯಾ ವಾಸವಾಗಿದ್ದರು. ಕಳೆದ 2 ವರ್ಷಗಳ ಹಿಂದೆ ಇನ್ಶುರೆನ್ಸ್​ ಒಂದನ್ನು ಮಾಡಿಸಿದ್ದರು. ಅದರಂತೆ ವಾರ್ಷಿಕ 51 ಸಾವಿರ ರೂಪಾಯಿ ಪಾಲಿಸಿಯನ್ನೂ ತುಂಬಿದ್ದರು. ಆ ಬಳಿಕ ಕಳೆದ 3 ತಿಂಗಳ ಹಿಂದೆ ಕೃಷ್ಣಪ್ರಸಾದ್ ಮೃತಪಟ್ಟಿದ್ದರು. ಗಂಡ ಸಾವನ್ನಪ್ಪಿದ ಬಳಿಕ ಇನ್ಶುರೆನ್ಸ್​ […]

100 ರೂಪಾಯಿ ಲಂಚ.. ಅರ್ಧ ಹೆಲ್ಮೆಟ್​.. ಇದು ಪೊಲೀಸರಿಗೇ ಎಚ್ಚರಿಕೆ ಗಂಟೆ..!!

ಉತ್ತಮ ಗುಣಮಟ್ಟದ ಹೆಲ್ಮೆಟ್​ ಹಾಕಬೇಕು ಎನ್ನುವುದು ನಿಯಮ. ಆದ್ರೆ ಬೆಂಗಳೂರಿನಂತಹ ನಗರಗಳಲ್ಲಿ ತಲೆ ಮೇಲೆ ಪ್ಲಾಸ್ಟಿಕ್​ ಹೆಲ್ಮೆಟ್​​ ಇಟ್ಟುಕೊಂಡು ಓಡಾಡುವ ಜನರ ಸಂಖ್ಯೆ ಅತ್ಯಧಿಕವಾಗಿದೆ. ಈ ಬಗ್ಗೆ ಪೊಲೀಸರೇ ಎಚ್ಚೆತ್ತುಕೊಳ್ಳಿ ಎಂದು The Public Spot ಕೂಡ ಎಚ್ಚರಿಸುವ ಕೆಲಸ ಮಾಡಿತ್ತು. ಇದೀಗ ಅರ್ಧ ಹೆಲ್ಮೆಟ್​ ಹಾಕಿಕೊಂಡು ಓಡಾಡುವ ಜನರಿಗೆ ಪೊಲೀಸರು ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅರ್ಧ ಹೆಲ್ಮೆಟ್​ ಹಾಕಿದ್ರೆ ದಂಡ ವಿಧಿಸುತ್ತೇವೆ ಎನ್ನುವ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಇದೇ ರೀತಿ ಜನಸಾಮಾನ್ಯರಿಗೆ ತಿಳುವಳಿಕೆ ನೀಡಬೇಕಿದ್ದ ಟ್ರಾಫಿಕ್ […]

ಆನ್​ಲೈನ್​ ಶಾಪಿಂಗ್​, ಕೈ ತುಂಬಾ ಕ್ಯಾಶ್​​ ಬ್ಯಾಕ್​..!! ಇಲ್ಲಿದೆ ಕಂಪ್ಲೀಟ್​ ಮಾಹಿತಿ

ದೀಪಾವಳಿ, ಹೊಸ ವರ್ಷ ಸೇರಿದಂತೆ ಹಬ್ಬ ಹರಿದಿನಗಳು ಬಂದಾಗ ಆಫರ್​ ಇದೆ ಎನ್ನುವ ಬೋರ್ಡ್​ ಹಾಕೋದು ಕಾಮನ್​. ಆಫರ್​​ ಇದ್ದಾಗ ಜನರು ಖರೀದಿ ಮಾಡಲು ಮುಗಿಬೀಳುವುದೂ ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಆನ್​ಲೈನ್​ ಮಾರುಕಟ್ಟೆ ಜನಸಾಮಾನ್ಯರನ್ನು ಆವರಿಸಿಕೊಂಡಿದೆ ಎನ್ನುವುದು ಸತ್ಯ. ಇದೀಗ ಎಲ್ಲಾ ಕಡೆ ಹೊಸ ವರ್ಷದ ಸರದಿ ನಡೆಯುತ್ತಿದೆ. ಆದ್ರೆ ಈಗ ಹೇಳುತ್ತಿರುವ ಆಫರ್​ ಹೊಸ ವರ್ಷದ ಆಫರ್​ ಅಲ್ಲ. ನೀವು ಖರೀದಿ ಮಾಡುವ ಯಾವುದೇ ವಸ್ತುಗಳಿಗೆ ಕ್ಯಾಶ್​ ಬ್ಯಾಕ್​ ಪಡೆಯುವ ಅವಕಾಶ ಒದಗಿ ಬಂದಿದೆ. ನಿಮ್ಮ […]

ತಂಗಿ ಮದುವೆ ಸಾಲಕ್ಕೆ ಅಣ್ಣ ಮಾಡಿದ ಸಣ್ಣ ಎಡವಟ್ಟು..! ಅರುಣ್​ ಅಂದರ್​

ಚಿನ್ನದ ವ್ಯವಹಾರ, ಕಣ್ಣು ಕುಕ್ಕಿತ್ತು ಲಕ್ಷ ಲಕ್ಷ ಹಣ..! ಹಣ ಕದಿಯುವಾಗ ಅರುಣ್​ ಮಾಡಿದ್ದ ಎಡವಟ್ಟೇನು..? ಪೊಲೀಸರಿಗೆ ಅನುಮಾನ ಬಂದಿದ್ದು ಹೇಗೆ..? ಹಲವರ ಮನಸ್ಸು ಹಣ ಕಂಡರೆ ಹುಚ್ಚು ಕುದುರೆಯಂತೆ ಆಗುತ್ತದೆ ಎನ್ನುವ ಮಾತಿದೆ. ತನ್ನದಲ್ಲದ ಹಣ ಕಂಡಾಗಲೂ ತನ್ನ ಅನಿವಾರ್ಯತೆಗಾಗಿ ಮನಸ್ಸು ತುಡಿಯುತ್ತದೆ ಎನ್ನಲಾಗುತ್ತೆ. ಹಿಡಿತ ಇಲ್ಲದ ಮನಸ್ಸಿನ ಕೈಗೆ ಬುದ್ಧಿಯನ್ನು ಒಪ್ಪಿಸಿದ್ರೆ ಆಗಬಾರದ್ದು ಆಗಿಹೋಗುತ್ತದೆ ಎನ್ನಲಾಗುತ್ತದೆ. ಅದೇ ರೀತಿಯ ಘಟನೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ನಡೆದಿದೆ. ಆಟ್ಟಿಕಾ ಗೋಲ್ಡ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಣ್ಣನಿಗೆ […]

IMA ವಂಚನೆ ಕೇಸ್​ನಲ್ಲಿ ರೋಷನ್​ ಜೊತೆ ಜಮೀರ್​ ಭಾಗಿ..! ED ರೇಡ್..

ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್​ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದರೆ, ಬೆಂಗಳೂರಲ್ಲಿ ಮತ್ತೊಂದೆಡೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು ಬೆಂಗಳೂರಿನ 6 ಕಡೆ ದಾಳಿ ನಡೆಸಿದ್ದು ಸುಮಾರು 100 ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಐಎಂಎ ವಂಚನೆ ಕೇಸ್ ಸಂಬಂಧ ತನಿಖೆ..! ಐಎಂಎ ವಂಚನೆ ಪ್ರಕರಣದ ಸಂಬಂಧ ದಾಳಿ […]

ಶಾಸಕ ಜಮೀರ್​ ಅಹ್ಮದ್​ ಖಾನ್ ಆದಾಯ ತೆರಿಗೆ ವಂಚನೆ ಲೆಕ್ಕಾಚಾರ..!

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್​ ಮನೆಯಲ್ಲಿ ಲೆಕ್ಕಾಚಾರ ಮಾಡಲು ಶುರು ಮಾಡಿದ್ದಾರೆ. ಜಮೀರ್​ ಅವರ ಟ್ರಾವೆಲ್ಸ್ ಹೊರತುಪಡಿಸಿ ಜಮೀರ್ ಅಹಮದ್ ಖಾನ್​ ಅವರ ಇನ್ನಿತರ ಆದಾಯ ಮೂಲಗಳ ಬಗ್ಗೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಅನಾಮಧೇಯ ಮೂಲಗಳಿಂದ ಸಿಕ್ಕಿರುವ ಮಾಹಿತಿ ಹಿಡಿದು ಐಷಾರಾಮಿ‌ ಮನೆಯಲ್ಲಿ ಅಧಿಕಾರಿಗಳಿಂದ ಪರಿಶೀಲನೆ ಮಾಡಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಇದ್ದು, ಕಳೆದ ಹಣಕಾಸು ವರ್ಷದಲ್ಲಿ ಘೋಸಿಸಿಕೊಂಡ ಆಸ್ತಿಗಿಂತ ದುಪ್ಪಟ್ಟು ಆಸ್ತಿ […]

PF ಅಕೌಂಟ್ ಸರಿಯಿದ್ಯ ಚೆಕ್ ಮಾಡಿ..! ನಾಳೆಯಿಂದ ಹೊಸ ರೂಲ್ಸ್..!

ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪಾಲಿಗೆ ಪಿಎಫ್ (provident fund) ಅಂದ್ರೆ ಉಳಿತಾಯದ ಮೊತ್ತ. ಮಾಸಿಕ ವೇತನ ಎಷ್ಟು ಬಂದರೂ ಸಮಸ್ಯೆಗಳು ನೂರಾರು ಕಾಣಿಸುತ್ತವೆ. ಹಾಗಾಗಿ ವೇತನದಲ್ಲಿ ಉಳಿತಾಯ ಎನ್ನುವುದು ಕಷ್ಟ ಸಾಧ್ಯ. ಅದರಲ್ಲೂ ಅಲ್ಪಸ್ವಲ್ಪ ಹಣವನ್ನು ಹೂಡಿಕೆ ಮಾಡುವ ಮೂಲಕ ಸಂಪತ್ತು ಸಂಗ್ರಹ ಮಾಡುವುದು ಬಹುತೇಕ ಮಂದಿಯ ಹವ್ಯಾಸ. ಆದರೆ ಸಾಮಾನ್ಯವಾಗಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಜನರು ಅದರಲ್ಲೂ ಗಾರ್ಮೆಂಟ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರು ಪಿಎಫ್ ಹಣ ಬಂದಾಗ ಮಗಳ ಮದುವೆ ಮಾಡೋಣ, […]