ಬಹುತೇಕ ಮದುವೆಗಳಿಗೆ ಕಾನೂನು ಮಾನ್ಯತೆಯೇ ಇಲ್ವಾ..? ನಿಮ್ಮ ಮದುವೆ ಕಥೆ ಏನು..?

ಹಿಂದೂ ಸಂಪ್ರಯಾದಲ್ಲಿ ಮಾಂಗಲ್ಯಕ್ಕೆ ಮಾನ್ಯತೆ ಇರುತ್ತದೆ. ಗಂಡು ಹೆಣ್ಣು ಮದುವೆಯ ಸಾಕ್ಷಿಯಾಗಿ ದೇವರ ಎದುರೋ..? ತಂಡೆ ತಾಯಿಗಳ ಎದುರಲ್ಲೋ ಮಾಂಗಲ್ಯ ಕಟ್ಟಿಕೊಂಡು, ಅರಿಸಿಣ ಕುಂಕುಮ ಇಟ್ಟು ಸಂಪ್ರದಾಯವಾಗಿ ಮದುವೆ ಆಗಿರುತ್ತಾರೆ. ಮದುವೆಯಾದ ದಂಪತಿ ಸುಖಸಂಸಾರ ಮಾಡಿಕೊಂಡು ಮುಂದಿನ ಜೀವನ ನಡೆಸ್ತಾರೆ. ಸಂತಾನ ಪ್ರಾಪ್ತಿ ಆದ ಬಳಿಕ ಹುಟ್ಟುವ ಮಗುವಿಗೂ ಎಲ್ಲಾ ಕಾನೂನುಗಳು ಅನ್ವಯ ಆಗುತ್ತವೆ. ಆದರೆ ಇದೀಗ ಕೋರ್ಟ್‌ ನೀಡಿರುವ ಆದೇಶ, ನಿಮ್ಮ ಮದುವೆ ಕಾನೂನು ಪ್ರಕಾರ ಇದ್ಯಾ..? ಅಥವಾ ಕಾನೂನು ಉಲ್ಲಂಘನೆ ಆಗಿದ್ಯಾ ಅನ್ನೋ ಅನುಮಾನ […]

ತಮಿಳುನಾಡಿನ ಬ್ಲಾಸ್ಟ್​​ಗೆ ಉಗ್ರರ ಲಿಂಕ್​.. ದೇವಸ್ಥಾನ ಧ್ವಂಸಕ್ಕೆ ನಡೆದಿತ್ತಾ ಸ್ಕೆಚ್​..??

ತಮಿಳುನಾಡಿನ ಕೊಯಮತ್ತೂರಿನಲ್ಲಿ ತಪ್ಪಿದೆ ಭಾರೀ ದುರಂತ. ದೇವಸ್ಥಾನವನ್ನು ಟಾರ್ಗೆಟ್ ಮಾಡಿ ಬ್ಲಾಸ್​ ಮಾಡಲು ಸಜ್ಜಾಗಿದ್ದ ಉಗ್ರರ ಯೋಜನೆ ಪ್ಲಾಫ್​ ಆಗಿದೆ. ಕೊಯಮತ್ತೂರು ಮಂದಿರದ ಬಳಿ ಕಾರ್ ಬ್ಲಾಸ್ಟ್ ಆಗಿದೆ. ಕಾರ್​ನಲ್ಲಿದ್ದ ಸಿಲಿಂಡರ್​ ಬ್ಲಾಸ್ಟ್​​ ಆಗಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿತ್ತು. ಪೊಲೀಸ್ರು ಕೂಡ ಇದೊಂದು ಆಕಷ್ಮಿಕ ಘಟನೆ ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ರು. ಆದ್ರೆ ಇದೀಗ ಬ್ಲಾಸ್ಟ್​ ಕೇಸ್​​ ಟ್ವಿಸ್ಟ್​ ಸಿಕ್ಕಿದ್ದು, ಇದೊಂದು ಉಗ್ರರ ಕೃತ್ಯ ಅನ್ನೋದು ಬೆಳಕಿಗೆ ಬಂದಿದೆ. ಕಾರ್​​ ಬ್ಲಾಸ್ಟ್​​ನಲ್ಲಿ ಓರ್ವ ಸಾವು, ಉಗ್ರ ಕೃತ್ಯದ […]

ಕ್ಲಬ್​ನಲ್ಲಿ ಮೈಮರೆತು ಕುಣಿದು ಸತ್ತಿದ್ದು ಹೇಗೆ ಬಿಜೆಪಿ ನಾಯಕಿ..? ಸಾವಿನ ಸುತ್ತ ಇಲ್ಲಿದೆ ಅನುಮಾನ..

ವೈಲ್ಡ್​ ಕಾರ್ಡ್​ ಮೂಲಕ ಹಿಂದಿ ಬಿಗ್​ಬಾಸ್​ಗೆ ಎಂಟ್ರಿ ಪಡೆದಿದ್ದ ನಟಿ ಸೊನಾಲಿ ಪೋಗಟ್, ಬಿಜೆಪಿ ಮೂಲಕ ರಾಜಕೀಯಕ್ಕೂ ಪ್ರವೇಶ ಮಾಡಿದ್ದರು. ಹರ್ಯಾಣದ ಹಿಸ್ಸಾರ್​ ಮೂಲದ ನಟಿ ಸೊನಾಲಿ ಪೊಗಟ್​ ಕಳೆದ ವೀಕೆಂಡ್​ನಲ್ಲಿ ಗೋವಾಗೆ ಬಂದು ಸಾವನ್ನಪ್ಪಿದ್ದರು. ಮೊದಲಿಗೆ ಹೋಟೆಲ್​ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕುಟುಂಬಸ್ಥರು, ಹೃದಯಾಘಾತ ಅಲ್ಲ, ಕೊಲೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆ ನಂತರ ಪೊಲೀಸರಿಗೆ ಸಿಕ್ಕಿದ್ದು ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಅಂದರೆ ತಪ್ಪಲ್ಲ. ಯಾಕಂದ್ರೆ ಕುಟುಂಬಸ್ಥರು ಅತ್ಯಾಚಾರ ಮಾಡಿ ಕೊಲೆ […]

ಹೆಚ್ಚು ಲೈಂಗಿಕ ಸಂಗಾತಿಗಳು ಇರುವುದು ಯಾರಿಗೆ..? ಸಮೀಕ್ಷೆಯಲ್ಲಿ ಭಯಾನಕ ಮಾಹಿತಿ..!

ವಿದ್ಯೆ ಕಲಿತ ನಾರಿ ಪರ ಪುರುಷನ ಜೊತೆಗೆ ಪರಾರಿ ಎನ್ನುವುದು ಸಾಮಾನ್ಯ ಜನರು ಮಾತನಾಡುವ ಮಾತು. ಆದರೆ ಇಲ್ಲೊಂದು ಸಮೀಕ್ಷೆ ಭಯಾನಕ ಅಂಸವನ್ನು ಬೆಳಕಿಗೆ ತಂದಿದ್ದು, ಲೈಂಗಿಕ ಸಂಗಾತಿಯನ್ನು ಹೆಚ್ಚಾಗಿ ಹೊಂದುವುದು ಮಹಿಳೆಯರು ಎಂದು ವರದಿ ಹೇಳಿದೆ. ಪುರುಷನಿಗೆ ಹೋಲಿಸಿಕೊಂಡರೆ ಮಹಿಳೆಯರಿಗೆ ಹೆಚ್ಚು ಮಂದಿ ಲೈಂಗಿಕ ಸಂಗಾತಿಗಳು ಇರುತ್ತಾರೆ ಎನ್ನುವುದು ಈ ಸಮೀಕ್ಷೆಯ ಸಂಪೋರ್ಣ ಸಾರ. NFHS ( National Family Health Survey ) ನ್ಯಾಷನಲ್​​ ಫ್ಯಾಮಿಲಿ ಹೆಲ್ತ್​ ಸರ್ವೇ ಪ್ರಕಾರ ಭಾರತ ದೇಶದಲ್ಲಿ ಮಹಿಳೆಯರಿಗೆ […]

ಮುಖ್ಯಮಂತ್ರಿಯಾಗಿ ನಾನ್ಯಾಕೆ 2ನೇ ಮದುವೆ ಆದೆ..!? ಇದು ಅಸಲಿ ಕಥೆ..!

ಪಂಜಾಬ್​ ಮುಖ್ಯಮಂತ್ರಿ ಮದುವೆ ಸರಳವಾಗಿ ಗುರುವಾರ ಚಂಢಿಗಡದ ನಿವಾಸದಲ್ಲಿ ನೆರವೇರಿದೆ. ಇತ್ತೀಚಿಗಷ್ಟೇ ಭರ್ಜರಿಯಾಗಿ ಆಮ್​ ಆದ್ಮಿ ಪಕ್ಷದಿಂದ ಜಯಭೇರಿ ಬಾರಿಸಿ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದ ಭಗವಂತ್​ ಮನ್​ ವೃತ್ತಿಯಲ್ಲಿ ವೈದ್ಯೆ​ ಆಗಿರುವ ಡಾ ಗುರ್​ಪ್ರೀತ್​​ ಕೌರ್ ಎಂಬಾಕೆಯನ್ನು ವರಿಸಿದ್ದಾರೆ. ಸರಳ ಕಾರ್ಯಕ್ರಮದಲ್ಲಿ ಸಂಬಂಧಿಕರು, ಆಪ್ತರು ಹಾಗೂ ಹಿತೈಶಿಗಳು ಮಾತ್ರವೇ ಭಾಗಿಯಾಗಿದ್ದರು. ಆಮ್​ ಆದ್ಮಿ ಪಕ್ಷದ ಸಂಸ್ಥಾಪಕ ಹಾಗು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಭಾಗವಹಿಸಿ, ನೂತನ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಆದರೆ ಪಂಜಾಬ್​ ಸಿಎಂ ಆಗುವ ಮೊದಲೇ […]

ಕೇಂದ್ರ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ..! ಉತ್ತರದ ಜ್ವಾಲೆಗೆ ಬೆಚ್ಚಿದ ಸರ್ಕಾರ..

ಕೇಂದ್ರ ಸರ್ಕಾರ ಲೋಕಸಭಾ ಚುನಾವಣೆಗೂ ಮುನ್ನ ಉದ್ಯೋಗ ಅವಕಾಶ ಕೊಡುವ ಮೂಲಕ ಯುವ ಜನತೆಯನ್ನು ಸೆಳೆಯಬೇಕು ಎನ್ನುವ ನಿರ್ಧಾರದಿಂದ ಅಗ್ನಿಪಥ್​ ಯೋಜನೆ ಘೋಷಣೆ ಮಾಡಿತ್ತು. ಆದರೆ ಅಗ್ನಿಪಥ್​ ಯೋಜನೆಯನ್ನು ಕೇಂದ್ರ ಹಾಕಿದ್ದ ಷರತ್ತು ಹಾಗೂ ನಿಯಮಗಳನ್ನು ಕಂಡು ಕಂಗಾಲಾದ ಯುವಕರು ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದರಲ್ಲೂ ಉತ್ತರ ಭಾರತದಲ್ಲಿ ಸೇನೆ ಸೇರುವ ಆಸೆಯೊಂದಿಗೆ ತಯಾರಿ ನಡೆಸಿದ ಸಾವಿರಾರು ಜನರು ಏಕಾಏಕಿ ರಸ್ತೆಗೆ ಇಳಿದು ಕೇಂದ್ರದ ಧೋರಣೆ ವಿರುದ್ಧ ಕಿಡಿಕಾರಿದ್ದಾರೆ. ಸಿಕ್ಕ ಸಿಕ್ಕಲ್ಲಿ ಬೆಂಕಿ ಹಚ್ಚಿದ್ದಾರೆ. […]

Muskan Khan: ಮಂಡ್ಯದ ಯುವತಿಗೆ ಆಲ್ ಖೈದಾ ಉಗ್ರ ಸಂಘಟನೆ ಬೆಂಬಲ..! ಇದು ಹೇಗೆ ಸಾಧ್ಯ..?

ಉಡುಪಿಯಲ್ಲಿ ಶುರುವಾಗಿದ್ದ ಹಿಜಾಬ್ ವಿವಾದ ಇದೀಗ ಮಂಡ್ಯಕ್ಕೆ ಬಂದು ನಿಂತಿದೆ. ಹೈಕೋರ್ಟ್​ ಮೆಟ್ಟಿಲೇರಿದ ಬಳಿಕ ಸಾಕಷ್ಟು ವಿರೋಧ ಮಾಡಿದ್ದ ಹಿಂದೂ ಪರ ಸಂಘಟನೆಗಳು ಹಿಜಾಬ್​ ಧರಿಸಿ ಕಾಲೇಜುಗಳಿಗೆ ಬರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಸರಿ ಶಾಲು ಹಾಕಿ ಕಾಲೇಜು ಪ್ರವೇಶಕ್ಕೆ ಯತ್ನಿಸಿದ್ದಾಗ ಅವಕಾಶ ನಿರಾಕರಿಸಲಾಗಿತ್ತು. ಈ ವೇಳೆ ಹಿಜಾಬ್​ ಧರಿಸಿ ಬರುವ ಯುವತಿಯ ಎದುರು ಜೈ ಶ್ರೀರಾಮ್​ ಎಂದು ಘೋಷನೆ ಕೂಗಲಾಗಿತ್ತು. ಆ ವೇಳೆ ವಿದ್ಯಾರ್ಥಿನಿ ಮುಸ್ಕಾನ್​, ಅಲ್ಲಾಹು ಅಕ್ಬರ್​ ಎನ್ನುವ ಮೂಲಕ ಆಕ್ರೋಶ ಹೊರ ಹಾಕಿದ್ದಳು. ಆ […]

ದೇಶದಲ್ಲಿ ಬಿಜೆಪಿ ಪಕ್ಷದ್ದೇ ಕಾರುಬಾರು, ಕಾಂಗ್ರೆಸ್ ಕಂಗಾಲು..! ಮತದಾನೋತ್ತರ ಸಮೀಕ್ಷೆ ಢವಢವ..!

ಭಾರತದಲ್ಲಿ ಮತ್ತೆ ಬಿಜೆಪಿ ಪಕ್ಷ ತನ್ನ ಕಾರುಬಾರು ಮುಂದುವರಿಸಲಿದೆ ಎಂದು ಮತದಾನೋತ್ತರ ಸಮೀಕ್ಷೆಯ ಅಂಕಿ ಅಂಶಗಳಲ್ಲಿ ಬಹಿರಂಗ ಆಗಿದೆ. ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಈ ಬಾರಿ ಯೋಗಿ ಆದಿತ್ಯನಾಥ್​ ಸರ್ಕಾರವನ್ನು ಅಧಿಕಾರದಿಂದ ಇಳಿಸಿ ಅಧಿಕಾರ ಹಿಡಿಯುವ ಕನಸು ಕಂಡಿದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​​ ಯಾದವ್​​ ಪ್ರಯತ್ನ ವಿಫಲವಾಗಿದೆ ಎನ್ನಲಾಗ್ತಿದೆ. ಇನ್ನೂ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಬಿಜೆಪಿ ವಿರುದ್ಧ ಸಮರ ಸಾರಿದ್ದ ಕಾಂಗ್ರೆಸ್​​ ಮಕಾಡೆ […]

ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರಕ್ಕೆ ಮಹಾ ಶಾಕ್..! ಚುನಾವಣೆಗೂ ಮುನ್ನವೇ ಹೊಡೆತ..

ದೇಶದ ಬಹುದೊಡ್ಡ ರಾಜ್ಯ ಆಗಿರುವ ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಹುಮ್ಮಸ್ಸಿನಲ್ಲಿರುವ ಬಿಜೆಪಿಗೆ ಬಿಗ್​ ಶಾಕ್​ ಎದುರಾಗಿದೆ. ಈಗಾಗಲೇ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಸಾಕಷ್ಟು ಸಮೀಕ್ಷೆಗಳು ಹೇಳಿದ್ದರೂ ಪಕ್ಷ ಬಿಟ್ಟು ಹೋಗುತ್ತಿರುವುದು ಕೇಸರಿ ಪಾಳಯಕ್ಕೆ ನುಂಗಲಾರದ ತುತ್ತಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದ ಸಂಸದರಾಗಿದ್ದು, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕಾಗಿ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಈಗಾಗಲೇ 10ಕ್ಕೂ ಹೆಚ್ಚು ಸಮಾವೇಶಗಳನ್ನು ನಡೆಸಿದ್ದು, ಮತ್ತೊಮ್ಮೆ ಅಧಿಕಾರ ಕೊಡುವಂತೆ […]

ರಾತ್ರೋರಾತ್ರಿ ದೇಶಕ್ಕೆ ಪ್ರಧಾನಿ ಮೋದಿ ಕೊಟ್ಟ ‘ಓಮೈಕ್ರಾನ್​’ ಸಂದೇಶ ಏನು..?

ದೇಶದಲ್ಲಿ ಓಮೈಕ್ರಾನ್​ ಸೋಂಕು ಹೆಚ್ಚಾಗ್ತಿದ್ದು, ಕೇವಲ ಮೂರು ದಿನಗಳಲ್ಲಿ ದುಪ್ಪಟ್ಟು ಆಗುತ್ತಾ ಸಾಗುತ್ತದೆ ಎಂದು ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ. ಇದರ ಜೊತೆಗೆ ಓಮೈಕ್ರಾನ್​ ಸೋಂಕು ಹೆಚ್ಚಳ ಆಗಿರುವ, ಕರ್ನಾಟಕ ಸೇರಿದಂತೆ 10 ರಾಜ್ಯಗಳಿಗೆ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಕಳುಹಿಸಲು ನಿರ್ಧಾರ ಮಾಡಿದೆ. ಇಷ್ಟು ಸಾಲದು ಎಂಬಂತೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾತ್ರಿ 9.45ರ ಸುಮಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ರು. ಈ ವೇಳೆ ಓಮಕ್ರಾನ್​ ಎಂಬ ಪೆಡಂಭೂತದ ಹೊಡೆತಕ್ಕೆ ಸಿಲುಕುವ ಸಾಧ್ಯತೆ ಬಗ್ಗೆ ಪರೋಕ್ಷವಾಗಿ […]