ಕಿಚ್ಚ ಸುದೀಪ್​ಗೆ ನಿಜವಾಗಲೂ ಆಗಿರೋದು ಏನು..? ಇದು ವದಂತಿ ಮಾತ್ರಾನಾ..?

ಸ್ಯಾಂಡಲ್​ವುಡ್​ ಅಷ್ಟೇ ಅಲ್ಲದ ಕಾಲಿವುಡ್​, ಟಾಲಿವುಡ್​, ಬಾಲಿವುಡ್​ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ಕಿಚ್ಚ ಸುದೀಪ್​ ಆರೋಗ್ಯದಲ್ಲಿ ಸಮಸ್ಯೆ ಆಗಿದೆ ಎನ್ನುವ ಬಗ್ಗೆ ಗೊಂದಲಕಾರಿ ವದಂತಿ ಗಾಂಧಿನಗರದಲ್ಲಿ ಸುಳಿದಾಡಿತ್ತು. ಗಾಂಧಿನಗರದ ಗಾಸಿಪ್​​ ನಟ ಸುದೀಪ್​ ಕುಟುಂಬಸ್ಥರಲ್ಲೂ ಆತಂಕ ಸೃಷ್ಟಿಸುವ ಕೆಲಸ ಮಾಡಿತ್ತು. ವಿಕ್ರಾಂತ್​ ರೋಣಾ ಸಿನಿಮಾ ಇದೇ ತಿಂಗಳ 28ರಂದು ಬಿಡುಗಡೆ ಆಗುತ್ತಿತ್ತು. ಸುದೀಪ್​ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಹೋಂ ಕ್ವಾರಂಟೈನ್​ ಆಗಿದ್ದಾರೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ಆದರೆ […]

ನಿತ್ಯಾನಂದ ಸ್ವಾಮೀಜಿಯನ್ನು ಮದ್ವೆ ಆಗ್ತೇನೆ..! ಹೀಗೆ ಹೇಳಿದ್ಯಾಕೆ ‘ಜೇಮ್ಸ್​’ ನಟಿ..!?

ನಟ, ನಟಿಯರು ಮದುವೆ ಆಗ್ತಾರೆ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಡಗರ. ಇನ್ನೂ ಮಾಧ್ಯಮಗಳಿಗೂ ಹಬ್ಬದ ವಾತಾವರಣ. ಆದರೆ ಇದೀಗ ನಿತ್ಯಾನಂದ ಸ್ವಾಮೀಜಿ ಸನ್ಯಾಸತ್ವವನ್ನು ಕೆಡಿಸಲು ಇಚ್ಚಿಸಿದ್ದಾರಂತೆ ‘ಜೇಮ್ಸ್​’ ನಟಿ ಪ್ರಿಯಾ ಆನಂದ್​. ತಮಿಳುನಾಡಿನ ಪ್ರಿಯಾ ಆನಂದ್ ಇತ್ತೀಚಿಗೆ ಯೂಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನ ಇದೀಗ ಅಚ್ಚರಿಗೆ ಕಾರಣವಾಗಿದೆ.​ ಮದುವೆ ಬಗ್ಗೆ ರ್ಯಾಪಿಡ್​ ರೌಂಡ್​ ಪ್ರಶ್ನೆಗಳನ್ನು ಕೇಳುತ್ತಾ ಹೋಗುವ ಆ್ಯಂಕರ್​, ಮದುವೆ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ಮದುವೆ ಆಗಬೇಕಿರುವ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಪ್ರಿಯಾ […]

ನ್ಯಾಷನಲ್​ ಕ್ರಷ್​ ನಟಿ ಸಾಯಿ ಪಲ್ಲವಿ ವಿವಾದ ಏನು..? ದೂರು ದಾಖಲು ಆಗಿದ್ಯಾಕೆ..?

ನಟಿ ಸಾಯಿ ಪಲ್ಲವಿ ಯಾರಿಗೆ ಗೊತ್ತಿಲ್ಲ.. ರೌಡಿ ಬೇಬಿ ಸಾಂಗ್​ ಮೂಲಕ ಖ್ಯಾತಿ ಹೆಚ್ಚಸಿಕೊಂಡ ನಟಿ ಸಾಯಿ ಪಲ್ಲವಿ ಇಂದು ನ್ಯಾಷನಲ್​ ಕ್ರಷ್​ ಆಗಿದ್ದಾರೆ. ಮೇಕಪ್​ಗೆ ಆದ್ಯತೆ ಕೊಡದೆ ಚಿತ್ರದಲ್ಲಿ ಅತ್ಯುತ್ತಮ ಅಭಿನಯ ಹಾಗೂ ಡ್ಯಾನ್ಸ್​ ಮೂಲಕ ದಕ್ಷಿಣ ಭಾರತದ ಮನೆ ಮಾತಾಗಿದ್ದಾರೆ. ಒಂದು ಬುಡಕಟ್ಟು ಜನಾಂಗಕ್ಕೆ ಸೇರಿದ ಹೆಣ್ಣು ಮಗಳು ವೈದ್ಯಕೀಯ ವಿದ್ಯಭ್ಯಾಸ ಪೂರೈಸಿ , ಇದೀಗ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಗೆಲುವಿನ ನಾಗಲೋಟ ಮುಂದುವರಿಸಿದ್ದಾರೆ. ಇತ್ತೀಚಿಗೆ ಕನ್ನಡದಲ್ಲಿ ಡಬ್​ ಮಾಡುತ್ತಿದ್ದ ದೃಶ್ಯ ಸಾಕಷ್ಟು […]

KGF 2: ಕನ್ನಡಿಗರನ್ನು ಕೆಣಕಿ ಕಂಗಾಲಾದ ಹಿಂದಿವಾಲಾ..! ಕಿಚ್ಚನ ಕಿಚ್ಚು.. ಬಿಜೆಪಿ ಪೆಚ್ಚು..!!

ಹಿಂದಿ ಹೇರಿಕೆ ಬಗ್ಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಟೀಕೆಗಳು ಎದುರಾಗುತ್ತಿರುವಾಗ ನಟ ಕಿಚ್ಚ ಸುದೀಪ ಹಿಂದಿ ರಾಷ್ಟ್ರಭಾಷೆಯಲ್ಲ. ನಮ್ಮ ಕನ್ನಡದಂತೆಯೇ ಹಿಂದಿಯೂ ಕೂಡ ಒಂದು ಪ್ರಾದೇಶಿಕ ಭಾಷೆ ಎಂದಿದ್ದರು. ಈ ವಿಚಾರವಾಗಿ ಬಾಲಿವುಡ್​ ನಟ ಅಜಯ್​ ದೇವಗನ್​ ಟ್ವೀಟ್​ ಮಾಡಿ, ಹಿಂದಿ ರಾಷ್ಟ್ರ ಭಾಷೆ ಆಗಿತ್ತು. ಈಗಲೂ ಆಗಿದೆ, ಮುಂದೆಯೂ ರಾಷ್ಟ್ರಭಾಷೆ ಆಗಿ ಇರಲಿದೆ. ಒಂದು ವೇಳೆ ಹಿಂದಿ ರಾಷ್ಟ್ರಭಾಷೆ ಅಲ್ಲ ಎನ್ನುವುದಾದರೆ ನಿಮ್ಮ ಮಾತೃಭಾಷೆ ಸಿನಿಮಾಗಳನ್ನು ಹಿಂದಿಗೆ ಡಬ್​ ಮಾಡುವುದು ಯಾಕೆ..? ಎಂದು ಪ್ರಶ್ನಿಸಿದ್ದರು. ಇದಕ್ಕೆ […]

James: ಡಾ ಪುನೀತ್ ರಾಜ್‍ಕುಮಾರ್ ‘ಅಭಿ’ಮಾನಿಗಳಿಗೆ ಗುಡ್ ನ್ಯೂಸ್.. ಜೇಮ್ಸ್‌ ಚಿತ್ರದಲ್ಲಿ ಒರಿಜಿನಲ್ ವಾಯ್ಸ್..!!

ಕರ್ನಾಟಕ ರತ್ನ ಡಾ ಪುನೀತ್ ರಾಜ್‌ಕುಮಾರ್ ಅಭಿನಯದ ಕಟ್ಟ ಕಡೆಯ ಚಿತ್ರ ಜೇಮ್ಸ್. ಈ ಚಿತ್ರ ಇತ್ತೀಚಿಗೆ ರಿಲೀಸ್ ಆಗಿತ್ತು. ಅಪ್ಪು ಅಭಿಮಾನಿಗಳು ಚಿತ್ರವನ್ನು ಕಣ್ತುಂಬಿಕೊಂಡಿದ್ದರು. ಆದರೆ ಪುನೀತ್ ರಾಜ್‍ಕುಮಾರ್ ಧ್ವನಿ ಕೇಳಿಸದ ಬೇಸರ ಎಲ್ಲರನ್ನೂ ಕಾಡಿತ್ತು. ಅದರಲ್ಲೂ ಅಪ್ಪು ಅಭಿಮಾನಿಗಳು ಪುನೀತ್ ಶೈಲಿಯಲ್ಲಿ ಮಿಮಿಕ್ರಿ ಮಾಡಿಸಿದ್ದರೂ ಒಳ್ಳೆಯದಿತ್ತು. ಡಾ ಶಿವರಾಜ್‌ಕುಮಾರ್ ವಾಯ್ಸ್ ಅಪ್ಪುಗೆ ಸರಿ ಹೊಂದುತ್ತಿಲ್ಲ ಎನ್ನುತ್ತ ಮನಸಲ್ಲೇ ಮಂಡಿಗೆ ತಿಂದಿದ್ದರು. ಅಭಿಮಾನಿಗಳ ಆಸೆ ಈಡೇರುವ ಸಂತಸದ ಸುದ್ದಿ ಹೊರಬಿದ್ದಿದೆ. ಅದು ಅಪ್ಪು ವಾಯ್ಸ್‌ನಲ್ಲೇ ಜೇಮ್ಸ್ […]

ಕರುನಾಡಿನ ಮುಕುಟ ಅಪ್ಪು ಚಿತ್ರ ‘ಜೇಮ್ಸ್’​ ಎತ್ತಂಗಡಿ ಶಿಕ್ಷೆ.. ಯಾಕೀ ಅವಮಾನ..!?

ಕನ್ನಡಿಗರ ಮೆಚ್ಚಿನ ನಟ ದಿವಂಗತ ಪುನೀತ್​ ರಾಜ್​ಕುಮಾರ್​ ಕೊನೆ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಜೇಮ್ಸ್​ ಚಿತ್ರವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಥಿಯೇಟರ್​ ಎದುರು ಸಾಲುಗಟ್ಟಿ ನಿಂತಿದೆ. ಆದರೆ ಜೇಮ್ಸ್​ ಚಿತ್ರವನ್ನು ಥಿಯೇಟರ್​ನಿಂದ ಖಾಲಿ ಮಾಡಿಸಿ ದಿ ಕಾಶ್ಮೀರಿ ಫೈಲ್ಸ್​ ಚಿತ್ರವನ್ನು ಹಾಕುವಂತೆ ಒತ್ತಡ ಶುರುವಾಗಿದೆ ಎನ್ನಲಾಗಿದೆ. ಬಿಜೆಪಿ ಶಾಸಕರು ಥಿಯೇಟರ್​ ಮಾಲೀಕರ ಮೇಲೆ ಒತ್ತಡ ತಂದಿದ್ದು, ದಿನಕ್ಕೆ ಒಂದು ಶೋ ಮಾತ್ರ ನೀಡ್ತೇವೆ. ನಾವು ದಿ ಕಾಶ್ಮೀರ್​ ಫೈಲ್ಸ್​ ಚಿತ್ರವನ್ನು ಹಾಕಬೇಕಿದೆ ಎಂದು ನಿರ್ಮಾಪಕರಿಗೆ ಥಿಯೇಟರ್​ ಮಾಲಿಕರು ತಿಳಿಸಿದ್ದಾರೆ. […]

ನಟ ನಿಖಿಲ್ ಕುಮಾರಸ್ವಾಮಿಗೆ ಅಭಿಮಾನಿ ಆಗಿ ಸಣ್ಣದೊಂದು Suggestion..!!

ನಟ ನಿಖಿಲ್ ಕುಮಾರಸ್ವಾಮಿ, ಅಪ್ಪ ಮಾಜಿ ಮುಖ್ಯಮಂತ್ರಿ, ತಾತ ಮಾಜಿ ಪ್ರಧಾನ ಮಂತ್ರಿ ಆಗಿದ್ದರೂ ತನ್ನದೇ ಏನಾದರೂ ಪ್ರತ್ಯೇಕ ಗುರುತು ಮಾಡಬೇಕು ಎಂದು ಹಂಬಲಿಸುತ್ತಿರುವ ಮನಸ್ಸು. ಆದರೆ ಯಶಸ್ಸು ಕಾಣದೆ ಇದ್ದರೂ ಹೊಸತನಕ್ಕೆ ತೆರೆದುಕೊಳ್ಳುವ ತುಡಿತ ನಿಮ್ಮಲ್ಲಿ ಕಡಿಮೆ ಆಗಿಲ್ಲ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆದ ನಿಮ್ಮ ಸಿನಿಮಾ ರೈಡರ್ ಸಿನಿಮಾವನ್ನು ಕಾರಣಾಂತರದಿಂದ ನೋಡಲು ಆಗಿರಲಿಲ್ಲ. ಆದರೆ ನಿನ್ನೆಯಷ್ಟೇ ನಿಮ್ಮ ಸಿನಿಮಾವನ್ನು Zee5 ಕನ್ನಡದಲ್ಲಿ ನೋಡಿದೆ. ಕೂಡಲೇ ಈ ಪತ್ರ ಬರೆದೆ. ಯಶಸ್ಸು ಸಿಗದೆ ಇರಲು […]

ದಾರಿ ತಪ್ಪಿದ ಇಂದಿನ ಸಮಾಜಕ್ಕೆ ಅತ್ಯಗತ್ಯ ನಾ ಕಂಡ ‘ತಪ್ತ’

ಸಮಾಜ ಹಾದಿ ತಪ್ಪಿದೆ ಎಂದು ಹೇಳುವುದಕ್ಕೆ ಸಾವಿರಾರು ಸಂಗತಿಗಳು ನಮ್ಮ ಮುಂದಿವೆ. ಅಭಿವೃದ್ಧಿಯ ಹೆಸರಲ್ಲಿ ಮಾನವ ನಡೆಸುತ್ತಿರುವ ದುಷ್ಕತ್ಯಗಳಿಗೆ ಲೆಕ್ಕವೇ ಸಿಗದಂತಾಗಿದೆ. ಅದರ ಜೊತೆಗೆ ಶಿಕ್ಷಣದ ಹೆಸರಲ್ಲಿ ವಿದ್ಯಾವಂತರಾದವರು ನಡೆದುಕೊಳ್ಳುತ್ತಿರುವ ರೀತಿ ನೀತಿಗಳನ್ನು ಕಂಡಾಗ ಸಮಾಜ ಎತ್ತ ಕಡೆಗೆ ಸಾಗುತ್ತಿದೆ ಎಂದೆನಿಸದೆ ಇರದು. ಉತ್ತಮ ಶಿಕ್ಷಣ ಪಡೆದ ಯುವಕ ಯುವತಿಯರು, ತಂದೆ ತಾಯಿಯನ್ನು ವೃದ್ಧಾಶ್ರಮಗಳಿಗೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ. ಹಣದ ವ್ಯಾಮೋಹಕ್ಕೆ ಸಿಲುಕಿರುವ ಯುವ ಸಮುದಾಯ ಸಂಬಂಧಗಳನ್ನು ಕಡಿದುಕೊಂಡು ಯಾಂತ್ರಿಕ ಬದುಕಿಗೆ ತೆರೆದುಕೊಳ್ತಿದ್ದಾರೆ. ಈ ರೀತಿಯ ಮನಸ್ಥಿತಿ […]

ಜೇಮ್ಸ್ ಪ್ರೀ ರಿಲೀಸ್ ಈವೆಂಟ್‌ನಲ್ಲಿ ರಾಘಣ್ಣ ಸಾವಿನ ಮಾತು..!! ಅಯ್ಯೋ ದುರ್ವಿಧಿ..

ನಟ ಪುನೀತ್ ರಾಜ್‍ಕುಮಾರ್ ನಾಯಕ ನಟನಾಗಿ ಅಭಿನಯಿಸಿರುವ ಕೊನೆಯ ಚಿತ್ರ ಜೇಮ್ಸ್. ಮಾರ್ಚ್ 17 ಕ್ಕೆ ಪುನೀತ್ ಹುಟ್ಟುಹಬ್ಬವಿದ್ದು, ಅಂದೇ ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಅಭಿನಯ ಕಣ್ತುಂಬಿಕೊಳ್ಳಬಹುದು. ಸಿನಿಮಾ ಬಿಡುಗಡೆಗೂ ಮುನ್ನ ಜೇಮ್ಸ್ ಚಿತ್ರತಂಡ ಪ್ಯಾಲೇಸ್ ಗ್ರೌಂಡ್‌ನಲ್ಲಿ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ದೊಡ್ಮನೆಯ ಎಲ್ಲರೂ ಪಾಲ್ಕೊಂಡು ಅಪ್ಪು ಗುಣಗಾನ ಮಾಡಿದ್ರು. ಅಪ್ಪು ಡ್ಯಾನ್ಸ್ ನೋಡಿದ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ದುಃಖ ತಡೆಯಲು ಸಾಧ್ಯವಾಗದೆ ಅರ್ಧದಲ್ಲೇ ಎದ್ದು ಹೋದ ಘಟನೆಯೂ ನಡೀತು. ಇದರ ನಡುವೆ […]

ಆ ದಿನಗಳು ನಟ ಚೇತನ್​ ನಾಪತ್ತೆ​..! ಪೊಲೀಸ್​ ವೇಷದಲ್ಲಿ ಬಂದು ಕಿಡ್ನ್ಯಾಪ್​ ಮಾಡಿದ್ರಾ..?

ಆ ದಿನಗಳು ಖ್ಯಾತಿಯ ನಟ ಚೇತನ್​​ ನಾಪತ್ತೆ ಆಗಿದ್ದಾರೆ. ಆದರೆ ಪೊಲೀಸರೇ ಮನೆಗೆ ಬಂದು ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್​ ಠಾಣೆಯಲ್ಲಿ ಮಾಹಿತಿ ಕೇಳಿದರೂ ನೀಡ್ತಿಲ್ಲ ಎಂದು ನಟ ಚೇತನ್​ ಪತ್ನಿ ಮೇಘಾ ಆರೋಪ ಮಾಡಿದ್ದಾರೆ. ಒಂದು ವೇಳೆ ಪೊಲೀಸರ ಅರೆಸ್ಟ್​ ಮಾಡಿದರೆ ನಟ ಚೇತನ್​ಗೆ ಕಾನೂನು ಸಲಹೆ ಸಿಗಬೇಕಿದೆ. ಇಲ್ಲೀವರೆಗೂ ನಮಗೆ ಗೊತ್ತಿಲ್ಲ ಎನ್ನುವ ಮೂಲಕ ಮಾಹಿತಿಯನ್ನು ಮುಚ್ಚಿಡ್ತಿದ್ದಾರೆ. ನಾನು ಮನೆಯಲ್ಲೇ ಇದ್ದರೂ ನನಗೆ ಯಾವುದೇ ಮಾಹಿತಿ ನೀಡದೆ ಕರೆದುಕೊಂಡು ಹೋಗಿದ್ದಾರೆ. […]