ವಿಶ್ವಕಪ್​ ವಿಜೇತ ತಂಡದ ಈ ಆಟಗಾರ ಈಗ ಕೂಲಿ ಕಾರ್ಮಿಕ..!

ಕ್ರೀಕೆಟ್​ ನಮ್ಮ ದೇಶ ಸೇರಿದಂತೆ ಸಾಕಷ್ಟು ದೇಶಗಳಲ್ಲಿ ಶ್ರೀಮಂತ ಕ್ರೀಡೆಯಾಗಿ ಬೆಳೆದಿದೆ. ಒಮ್ಮೆ ಕ್ರಿಕೆಟ್​ ಆಟಗಾರನಾಗಿ ಗುರುತಿಸಿಕೊಂಡರೆ ಕೋಟಿ ಕೋಟಿ ಹಣ ಮನೆ ಬಾಗಿಲಿಗೆ ಬಂದು ಬೀಳುವುದು ಖಚಿತ. ಒಂದೆರಡು ಪಂದ್ಯಗಳಲ್ಲಿ ಆಟವಾಡಿರುವ ಅದೆಷ್ಟೋ ಆಟಗಾರರು ಇಂದು ಉತ್ತಮ ಜೀವನ ನಡೆಸುತ್ತಿದ್ದಾರೆ. ಆದರೆ ನಮ್ಮ ದೇಶದ ಪ್ರಧಾನ ಮಂತ್ರಿ ತವರು ಗುಜರಾತ್​ನಲ್ಲಿ ವಿಶ್ವಕಪ್​ ಗೆಲುವು ಸಾಧಿಸಿದ ತಂಡದಲ್ಲಿದ್ದ ಕ್ರಿಕೆಟ್​ ಆಟಗಾರ ಕೂಲಿ ಕಾರ್ಮಿಕನಾಗಿ ಇಟ್ಟಿಗೆ ಹೊರುವ ಕೆಲಸ ಮಾಡುತ್ತಿದ್ದಾರೆ. ಈ ಘಟನೆ ಬಗ್ಗೆ ಭಾರತೀಯರಾದ ನಮಗೆ ಅಚ್ಚರಿಯಾದರೂ […]

ನಾನೂ ಚಿನ್ನದ ಪದಕ ಗೆದ್ದಿದ್ದೇನೆ, ಮನೆಯಿಲ್ಲ, ಕೆಲಸವಿಲ್ಲ.. ಕ್ರೀಡಾಪಟು ಬೇಸರ

ಭಾರತದಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗ್ತಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಅಸಲಿ ಸತ್ಯ. ಆದರೂ ಒಲಿಂಪಿಕ್ಸ್​ನಂತಹ ವಿಶ್ವಮಾನ್ಯ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಬರಲಿ ಎನ್ನುವುದು ನಮ್ಮ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 130 ಕೋಟಿ ಜನರ ನಿರೀಕ್ಷೆ. ಅದೃಷ್ಟದ ಬಲದಿಂದಲ್ಲೋ, ಆಕಸ್ಮಿಕವಾಗಿಯೋ ಅಥವಾ ಕ್ರೀಡಾಪಟುವಿನ ಕಠಿಣ ಪರಿಶ್ರಮದಿಂದಲೋ ಭಾರತಕ್ಕೆ ಚಿನ್ನ, ಬೆಳ್ಳಿ, ಕಂಚು ಯಾವುದೇ ಪದಕ ಸಿಕ್ಕರೂ ಭಾರತೀಯರಿಗೆ ಹೆಮ್ಮೆಯ ವಿಚಾರ. ಪ್ರಧಾನಿಯೇ ಫೋನ್​ ಮಾಡಿ ಮಾತನಾಡಿಸ್ತಾರೆ. ಹಲವು ರಾಜ್ಯ ಸರ್ಕಾರಗಳು ಕೋಟಿ ಕೋಟಿ ನಗದು ಪುರಸ್ಕಾರ […]

ಒಲಿಂಪಿಕ್ಸ್​ ಚಿನ್ನದ ಪದಕದ ಕುಲುಮೆ ಕೆಲಸ ಮಾಡಿದ್ದು ಈ ಕನ್ನಡಿಗ..!

ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೋಕಿಯೋ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ 7 ಪದಕಗಳನ್ನು ಗೆಲ್ಲುವ ಮೂಲಕ ಇಡೀ ಭಾರತ ಐತಿಹಾಸಿಕ ದಾಖಲೆ ಮಾಡಿದೆ. ಅದರಲ್ಲಿ ಒಂದು ಚಿನ್ನ, ಎರಡು ಬೆಳ್ಳಿ, 4 ಕಂಚು ಪದಕಗಳು ಬಂದಿವೆ. ಭಾರತದ ಒಲಿಂಪಿಕ್ಸ್​ ಇತಿಹಾಸದಲ್ಲಿ 7 ಪದಕದ ಜೊತೆಗೆ ಅಥ್ಲೆಟಿಕ್ಸ್​ನಲ್ಲಿ ಭಾರತ ಮೊದಲ ಬಾರಿಗೆ ಚಿನ್ನ ಗೆಲ್ಲುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಯಾಗಿದೆ. ಈ ಐತಿಹಾಸಿಕ ಸಾಧನೆಯನ್ನು ಹರಿಯಾಣದ ಪಾಣಿಪಟ್​ ಬಳಿಕ ನೀರಜ್​ ಛೋಪ್ರಾ ಮಾಡಿದ್ದಾರೆ. ಆದರೆ ನೀರಜ್​ ಛೋಪ್ರಾ ಹಿಂದಿನ […]

ಒಲಿಂಪಿಕ್ಸ್​ನಲ್ಲಿ ಭಾರತೀಯ ಯೋಧನ ಶತಮಾನದ ಸಾಧನೆ..! ಚಿನ್ನ ಗೆದ್ದ ನೀರಜ್ ಸಾಹಸ..

ಟೋಕಿಯೋ ಒಲಿಂಪಿಕ್ಸ್​ನಲ್ಲಿ ನೀರಜ್​ ಛೋಪ್ರಾ ಜಾವಲಿನ್​​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಚಿನ್ನದ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಮಾಡಿದ್ದಾರೆ. ಈ ಮೂಲಕ 130 ಕೋಟಿ ಭಾರತೀಯರು ಹೆಮ್ಮೆಪಡುವ ಕೆಲಸ ಮಾಡಿದ್ದಾರೆ. ಭಾರತೀಯ ಸೇನೆಯಲ್ಲಿ ಸುಬೇದಾರ್​ ಆಗಿ ಸೇವೆ ಮಾಡುತ್ತಿರುವ ನೀರಜ್​ ಛೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್​ನಲ್ಲಿ ಭಾರತದ ಪದಕ ಪಟ್ಟಿಯಲ್ಲಿ 47ನೇ ಸ್ಥಾನಕ್ಕೆ ಜಿಗಿಯುವಂತೆ ಮಾಡಿದ್ದಾರೆ. ಚಿನ್ನದ ಪದಕ ಗೆಲುವಿನ ನಂತರ ಮಾತನಾಡಿರುವ ನೀರಜ್​ ಛೋಪ್ರಾ ನನಗೇ ನಂಬಲು ಸಾಧ್ಯವಾಗ್ತಿಲ್ಲ ಎಂದಿದ್ದಾರೆ. ದೇಶಾದ್ಯಂತ […]