ಬೆಂಗಳೂರಿಗರ ಸೀಜನಲ್​ ಅಸ್ತಮಾಗೆ ಪಾರಿವಾಳ ಕಾರಣ ಅಂದ್ರೆ ನಂಬ್ತೀರಾ..?

ಬೆಂಗಳೂರಿನ ಜನರನ್ನು ಬಿಟ್ಟು ಬಿಡದಂತೆ ಕಾಡುವ ಸಮಸ್ಯೆ ಎಂದರೆ ಅಸ್ತಮಾ. ಅದರಲ್ಲೂ ಋತುಗಳು ಬದಲಾವಣೆ ಆಗುವಾಗ ಸೀಸಜನಲ್​ ಅಸ್ತಮಾ ಎನ್ನುವ ಹೊಸ ಸಮಸ್ಯೆಯೊಂದು ಬೆಂಗಳೂರಿಗರನ್ನು ಬಲವಾಗಿ ಕಾಡುತ್ತಿದೆ. ಈ ರೀತಿಯ ಸಮಸ್ಯೆಗೆ ಒಳಗಾದವರು ವರ್ಷಪೂರ್ತಿ ಅಸ್ತಮಾ ಸಮಸ್ಯೆಯಿಂದ ಬಳಲುವುದಿಲ್ಲ. ಬದಲಿಗೆ ಮಳೆಗಾಲ ಆರಂಭದಲ್ಲಿ ಒಂದೆರಡು ತಿಂಗಳು, ಆ ನಂತರ ಚಳಿಗಾಲದ ಆರಂಭದಲ್ಲಿ, ಬೇಸಿಗೆ ಕಾಲದ ಆರಂಭದಲ್ಲಿ ಹೀಗೆ.. ವರ್ಷಕ್ಕೆ ಮೂರ್ನಾಲ್ಕು ಬಾರಿ ಅಸ್ತಮಾ ಸಮಸ್ಯೆಯಿಂದ ಬಳಲುವುದು ಸರ್ವೇ ಸಮಾನ್ಯವಾಗಿದೆ. ಬೆಂಗಳೂರಿನಲ್ಲಿ … Continue reading ಬೆಂಗಳೂರಿಗರ ಸೀಜನಲ್​ ಅಸ್ತಮಾಗೆ ಪಾರಿವಾಳ ಕಾರಣ ಅಂದ್ರೆ ನಂಬ್ತೀರಾ..?