ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರಿ ಟ್ರೋಲ್ ಆಗಿದ್ಯಾಕೆ..?

ಶಾರೂಖ್ ಖಾನ್ ಪುತ್ರಿ ಸುಹಾನಾ ಖಾನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್

ಅರೆ ಬರೆ ಬಟ್ಟೆಯಲ್ಲಿ ಸ್ಟೇಡಿಯಂನಲ್ಲಿ ಸುಹಾನಾ ಖಾನ್ ಮಿಂಚಿಂಗ್

ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ನಡುವಿನ ಕ್ರಿಕೆಟ್ ವೇಳೆ ಮೋಜು ಮಸ್ತಿ

ಆಟದ ಕ್ಷಣ ಕ್ಷಣವನ್ನು ಆನಂದಿಸಿದ ಸುಹಾನಾ ಖಾನ್

ಸಹೋದರ ಆರ್ಯನ್ ಖಾನ್ ಜೊತೆಗೆ ಸುಹಾನಾ ಖಾನ್ ಪೋಸ್

ಆಟದ ನಡುವೆ ಸ್ನೇಹಿತರ ಜೊತೆಗೆ ಕುಣಿದು ಕುಪ್ಪಳಿಸಿದ ಸುಹಾನಾ ಖಾನ್

ಕ್ರೀಡಾಂಗಣಕ್ಕೆ ಹೊರಡುವ ಮುನ್ನ ಸೆಲ್ಫಿ ಬಲೆಯಲ್ಲಿ ಸುಹಾನಾ ಖಾನ್

ಕ್ರೀಡಾಂಗಣವನ್ನೇ ತನ್ನ ಕಡೆಗೆ ಸೆಳೆದ ಸುಂದರಿ ಎಂದು ಸಾಮಾಜಿಕ ಜಾಲ ತಾಣದಲ್ಲಿ ಫೋಟೋಸ್ ವೈರಲ್

Related Posts

Don't Miss it !