ರಾಮನಗರ: ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮಾರಾಮಾರಿ..! ಡಿಕೆ.. ಡಿಕೆ ಜೈಕಾರ..

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರಾಮನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮಾರಾಮಾರಿ ನಡೆದಿದೆ. ಸಚಿವ ಅಶ್ವತ್ಥ ನಾರಾಯಣ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್​ ವೇದಿಕೆ ಮೇಲೆಯೇ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ವೇದಿಕೆ ಮೇಲಿದ್ದರೂ ಏನನ್ನೂ ಮಾಡಲಾಗದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಕಪ್ರೇಕ್ಷರಾಗಿದ್ದರು. ಆ ಬಳಿಕ ಪೊಲೀಸ್​ ಹಿರಿಯ ಅಧಿಕಾರಿಗಳು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ವೇದಿಕೆಯಿಂದ ಕೆಳಕ್ಕೆ ಕರೆದೊಯ್ದು ಪರಿಸ್ಥಿತಿ ತಿಳಿಗೊಳಿಸುವ ಕೆಲಸ ಮಾಡಿದ್ದಾರೆ. ಬಿಜೆಪಿ ಬಿತ್ತುವ […]

ಬೆಂಗಳೂರಿನಲ್ಲಿರುವ ರಾಜ್​ಕುಮಾರ್​ ಸೇರಿ ಹಲವಾರು ಪುತ್ಥಳಿಗಳ ತೆರವು ತಯಾರಿ..!

ಬೆಂಗಳೂರಿನ ಯಾವುದೇ ರಸ್ತೆಗೆ ಹೋದರೂ ಮಹಾನ್​ ನಾಯಕರ ಪುತ್ಥಳಿಗಳು ಕಾಣಸಿಗುತ್ತವೆ. ಅದರಲ್ಲೂ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟ ಪ್ರತಿಮೆಗಳನ್ನು ಸ್ಥಾಪಿಸಿಕೊಂಡು ಹೆಮ್ಮೆಪಡುತ್ತಾರೆ. ಆದರೆ ಇನ್ಮುಂದೆ ಅಭಿಮಾನಿಗಳು, ಸಂಘಟನೆಗಳು, ಸಮುದಾಯದ ಮೆಚ್ಚಿನ ನಾಯಕನ ಪ್ರತಿಮೆ ಸ್ಥಾಪಿಸಿ ಗೌರವ ಸೂಚಿಸುವ ಎಲ್ಲಾ ಪುತ್ಥಳಿಗಳು ನೆಲಸಮ ಆಗಲಿವೆ. ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ನೆಲಸಮ ಮಾಡಬೇಕಿರುವ ಪುತ್ಥಳಿಗಳ ಲಿಸ್ಟ್​ ಮಾಡಿದ್ದು, ಶೀಘ್ರದಲ್ಲೇ ಉರುಳಿ ಬೀಳುವ ಸಾಧ್ಯತೆ ಇದೆ. ಪುತ್ಥಳಿಗಳ ತೆರವು ಉದ್ದೇಶ ಏನು..? ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ, ಫುಟ್​ಪಾತ್​ಗಳಲ್ಲಿ, ಸಾರ್ವಜನಿಕವಾಗಿ ಪುತ್ಥಳಿಗಳ […]