RTI ಕಾರ್ಯಕರ್ತನ ಹತ್ಯೆ ಕೇಸ್​ನಲ್ಲಿ ಮಾಜಿ ಮಿನಿಸ್ಟರ್​ ಪುತ್ರನ ಹೆಸರು..!

P.T Parameswar Son P.T Bharath

ಗುರುವಾರ ಸಂಜೆ ಬೆಂಗಳೂರಿನ ಕೂಗಳತೆ ದೂರದ ತಾವರಕೆರೆಯಲ್ಲಿ ಆರ್​ಟಿಐ ಕಾರ್ಯಕರ್ತ ವೆಂಕಟೇಶ್​ ಕೈ ಕಾಲು ಕತ್ತರಿಸಿದ್ರು. ಅದೇ ದಿನ ಸಂಜೆ ಹರಪನಹಳ್ಳಿಯಲ್ಲಿ RTI ಕಾರ್ಯಕರ್ತ ಟಿ. ಶ್ರೀಧರ್ ಎಂಬುವರನ್ನು ಬರ್ಬರ ಹತ್ಯೆ ಮಾಡಲಾಗಿತ್ತು. ನೂತನ ಜಿಲ್ಲೆಯಾದ ವಿಜಯನಗರದ ಹರಪನಹಳ್ಳಿ ಪಟ್ಟಣದಲ್ಲಿ ಘಟನೆ ನಡೆದಿತ್ತು. ಎಡಿಬಿ ಕಾಲೇಜು ಬಳಿ ವಾಕಿಂಗ್​ಗೆ ತೆರಳಿದಾಗ ರಾಡ್​ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಹರಪನಹಳ್ಳಿ ಪಟ್ಟಣದ ವಾಲ್ಮೀಕಿ ನಗರದ ನಿವಾಸಿ ಶ್ರೀಧರ್ ಮೃತ ದುರ್ದೈವಿ. ಹತ್ಯೆ ಮಾಡಿರುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. […]