ಭಜರಂಗಿ ಭಕ್ತರಿಗೆ ಪೂಜಾರಿ ದೋಖಾ..! ಅಯ್ಯೋ ದೇವರೇ ಎಂದ IPS ರವಿ ಡಿ ಚೆನ್ನಣ್ಣನವರ್..!

ದೆವರಿಗೆ ಪೂಜೆ ಮಾಡುವ ಅರ್ಚಕ (ಪೂಜಾರಿ) ಎಂದರೆ ಒಳ್ಳೆಯದನ್ನು ಬಯಸುವ ಜನ ಎಂದು ಸಮಾಜ ನಂಬಿಕೆ ಇಟ್ಟಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಪೂಜಾರಿಯೊಬ್ಬ ನೂರಾರು ಜನರಿಗೆ ದೋಖಾ ಮಾಡಿದ್ದಾನೆ. ಅದೂ ಭಜರಂಗಿ ಸನ್ನಿಧಿಯಲ್ಲಿ. ಕಷ್ಟವನ್ನು ಕಡಿಮೆ ಮಾಡು ತಂದೆ ಎಂದು ಬರುವ ನೂರಾರು ಆಂಜನೇಯ ಭಕ್ತರನ್ನು ಟಾರ್ಗೆಟ್​ ಮಾಡ್ತಿದ್ದ ಅರ್ಚಕ ನಿಮ್ಮ ಕಷ್ಟವನ್ನು ನೀಗಿಸುತ್ತೇನೆ ಎನ್ನುವ ಭರವಸೆ ನೀಡಿ ಲಕ್ಷಾಂತರ ರೂಪಾಯಿ ಕಾಸು ವಸೂಲಿ ಮಾಡಿದ್ದಾರೆ. ಮಂಗಳಾರತಿ ತಟ್ಟೆಗೆ ಹಾಕಿದ್ದಲ್ಲ, ದೊಡ್ಡ ದೊಡ್ಡ ಅಧಿಕಾರಿಗಳು, ನಾಯಕರ ಹೆಸರು […]