ಕುಣಿಗಲ್​ ಹುಡುಗಿ ನೆಲಮಂಗಲದಲ್ಲಿ ಆತ್ಮಹತ್ಯೆ..! ಅತ್ತೆ ಮಾಡಿದ ಅವಾಂತರ..!

22 ವರ್ಷದ ಮುದ್ದು ಮುಖದ ಪೂಜಾ, ತನ್ನ ಬಾಳನ್ನು ಮುಗಿಸಿದ್ದಾರೆ. ಹೊಸ ಜೀವನ ಕಟ್ಟಿಕೊಳ್ಳುವ ಹಂಬಲದಿಂದ ಹೊಸ ಮನೆ ಮಾಡಿದ್ದ ಪೂಜಾ, ತನ್ನ ತಂದೆ ತಾಯಿಯನ್ನು ಕರೆದುಕೊಂಡು ಬಂದು ಹೊಸ ಮನೆಯಲ್ಲಿ ಹಾಲು ಉಕ್ಕಿಸಿ, ಹಿಂದೂ ಸಂಪ್ರದಾಯದಂತೆ ಪೂಜೆ ನೆರವೇರಿಸಿದ್ದರು. ತಂದೆ ತಾಯಿ ವಾಪಸ್​ ಊರಿಗೆ ಹೋದ ಒಂದೇ ದಿನದಲ್ಲಿ ನಿಮ್ಮ ಮಗಳು ನೇಣು ಹಾಕಿಕೊಂಡಿದ್ದಾಳೆ ಎನ್ನುವ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. 22 ವರ್ಷದ ಮಗಳನ್ನು ಕಳೆದುಕೊಂಡು ಹೆತ್ತವರು ಕಣ್ಣೀರ ಶೋಕ ಮಾಡಿದ್ದಾರೆ. ಆಕ್ರಂದನ ಮುಗಿಲು ಮುಟ್ಟಿದ್ದು, […]