ಆಶಾಢ ಅಮಾವಾಸ್ಯೆ ಶುಭಕಾರ್ಯಕ್ಕೆ ಶುಭವೋ ಅಶುಭವೋ..?

ಆಷಾಢ ಮಾಸ ಆರಂಭ ಆಗುತ್ತಿದೆ. ನಾಡಿನೆಲ್ಲೆಡೆ ಶಕ್ತಿಪೀಠಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಸಲಾಗುತ್ತದೆ. ಆಶಾಡ ಅಮವಾಸ್ಯೆ ಸೇರಿದಂತೆ ಆಶಾಢ ಮಾಸದಲ್ಲಿ ಪೂಜೆ ಸಲ್ಲಿಸಿದರೆ ಅಂದುಕೊಂಡ ಕೆಲಸ ಕೈಗೂಡುತ್ತದೆ ಅನ್ನೋದು ಜನರ ನಂಬಿಕೆ. ಆದರೆ ಹಿಂದೂ ಜ್ಯೋತಿಷ್ಯದ ಪ್ರಕಾರ ಆಶಾಢ ಮಾಸ ಅಶುಭ ಮಾಸ. ಇದೇ ಕಾರಣಕ್ಕೆ ಆಷಾಢ ಮಾಸ ಪ್ರಾರಂಭವಾದ ಬಳಿಕ ಹಿಂದೂಗಳು ಮದುವೆ, ಗೃಹಪ್ರವೇಶ, ಉಪನಯನ, ವಾಹನ ಮತ್ತು ಜಮೀನು ಕೊಳ್ಳುವುದು, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಗಳನ್ನು ಮಾಡುವುದಿಲ್ಲ. ಅಶುಭ ಮಾಸ ಆಗಿರುವ ಕಾರಣಕ್ಕೆ […]

ಕುಣಿಗಲ್​ ಹುಡುಗಿ ನೆಲಮಂಗಲದಲ್ಲಿ ಆತ್ಮಹತ್ಯೆ..! ಅತ್ತೆ ಮಾಡಿದ ಅವಾಂತರ..!

22 ವರ್ಷದ ಮುದ್ದು ಮುಖದ ಪೂಜಾ, ತನ್ನ ಬಾಳನ್ನು ಮುಗಿಸಿದ್ದಾರೆ. ಹೊಸ ಜೀವನ ಕಟ್ಟಿಕೊಳ್ಳುವ ಹಂಬಲದಿಂದ ಹೊಸ ಮನೆ ಮಾಡಿದ್ದ ಪೂಜಾ, ತನ್ನ ತಂದೆ ತಾಯಿಯನ್ನು ಕರೆದುಕೊಂಡು ಬಂದು ಹೊಸ ಮನೆಯಲ್ಲಿ ಹಾಲು ಉಕ್ಕಿಸಿ, ಹಿಂದೂ ಸಂಪ್ರದಾಯದಂತೆ ಪೂಜೆ ನೆರವೇರಿಸಿದ್ದರು. ತಂದೆ ತಾಯಿ ವಾಪಸ್​ ಊರಿಗೆ ಹೋದ ಒಂದೇ ದಿನದಲ್ಲಿ ನಿಮ್ಮ ಮಗಳು ನೇಣು ಹಾಕಿಕೊಂಡಿದ್ದಾಳೆ ಎನ್ನುವ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. 22 ವರ್ಷದ ಮಗಳನ್ನು ಕಳೆದುಕೊಂಡು ಹೆತ್ತವರು ಕಣ್ಣೀರ ಶೋಕ ಮಾಡಿದ್ದಾರೆ. ಆಕ್ರಂದನ ಮುಗಿಲು ಮುಟ್ಟಿದ್ದು, […]