ಹಂಸಲೇಖ ಹೇಳಿಕೆ ಹಾಗೂ ಬಹಿರಂಗ ಕ್ಷಮೆಯಾಚನೆ ಸರಿ – ತಪ್ಪು ದೃಷ್ಟಿಕೋನ..!

ಖ್ಯಾತ ಚಿತ್ರ ಸಾಹಿತಿ, ನಾದಬ್ರಹ್ಮ ಗಂಗರಾಜು ಅಲಿಯಾಸ್ ಹಂಸಲೇಖ ರಾಜ್ಯದ ಜನರ ಎದುರು ಬಹಿರಂಗ ಕ್ಷಮೆಯಾಚಿಸಿದ್ದಾರೆ. ಮೈಸೂರಿನಲ್ಲಿ ನೀಡಿದ್ದ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣ ಹಾಗೂ ಕೆಲವರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಹಂಸಲೇಖ ತಪ್ಪಿನ ಅರಿವಾದಂತೆ ಕ್ಷಮೆ ಕೇಳಿದ್ದಾರೆ. ಅಂದರೆ ಹಂಸಲೇಖ ನೀಡಿದ್ದ ಹೇಳಿಕೆ ತಪ್ಪಾಗಿತ್ತು ಎಂಬುದನ್ನು ಸ್ವತಃ ತಾವೇ ಒಪ್ಪಿಕೊಂಡಿದ್ದಾರೆ ಎಂಬರ್ಥ ಬಂದಂತಾಯ್ತು. ಹಾಗಿದ್ರೆ ನುಡಿದರೆ ಎಲ್ಲರೂ ಹೌದೌದು ಎನ್ನುವಂತೆ ಅಣಿಮುತ್ತುಗಳನ್ನು ಜೋಡಿಸಿದಂತೆ ಮಾತನಾಡುವ ನಾದ ಬ್ರಹ್ಮ ಮಾಡಿದ ಅಚಾತುರ್ಯ ಏನು..? ಎನ್ನುವ ಪ್ರಶ್ನೆಗೆ ಉತ್ತರ […]