ಮಂಗಳೂರಿನಲ್ಲಿ ಬೆಳಗ್ಗೆ ಕಿಸ್​​ ಗೇಮ್​ ! ಸಂಜೆ ವೇಳೆ ಅಶ್ಲೀಲ ದೃಶ್ಯವೇ ವೈರಲ್​..

ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಕಿಸ್ಸಿಂಗ್ ಪಂದ್ಯ ಆಡಿದ್ದಾರೆ. ಪಂದ್ಯದ ನಿಯಮದಂತೆ ಎಲ್ಲರ ಎದುರೇ ಕಿಸ್ ಮಾಡಬೇಕು ಎನ್ನುವ ನಿಯಮವನ್ನು ಪಾಲಿಸಿದ್ದಾರೆ. ಆದರೆ ಆ ವೀಡಿಯೋವನ್ನು ರೆಕಾರ್ಡ್​ ಮಾಡಿಕೊಂಡು ವಾಟ್ಸ್​​ ಆ್ಯಪ್​ನಲ್ಲಿ ಹಾಕಿದ್ದಾರೆ. ವಿದ್ಯಾರ್ಥಿಗಳ ಹುಚ್ಚಾಟದ ವಿಡಿಯೋ ಎಲ್ಲಾ ಕಡೆ ವೈರಲ್ ಆಗ್ತಿದ್ದ ಹಾಗೆ ಎಚ್ಚೆತ್ತ ಕಾಲೇಜು ಆಡಳಿತ ಮಂಡಳಿ, ಕಿಸ್ಸಿಂಗ್ ಗೇಮ್​ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಶಿಸ್ತುಕ್ರಮ ಜರುಗಿಸಿದ್ದಾರೆ. ಬಾವುಟಗುಡ್ಡೆಯ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಕುಚೇಷ್ಟೆ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಪೊಲೀಸರು ಪ್ರಕರಣ […]