ತಮಿಳುನಾಡಲ್ಲಿ ಹೀಗೂ ಮಾಡ್ತಾರೆ..!! ಕರ್ನಾಟಕದಲ್ಲಿ ಮಾಡ್ತಾರಾ..? ನೋಡಿ..

ತಮಿಳುನಾಡು ಕರ್ನಾಟಕಕ್ಕೆ ದಾಯಾದಿ ರಾಜ್ಯ. ಕಾವೇರಿ ವಿಚಾರ, ಮೇಕೆದಾಟು ಬಡಿದಾಡ, ಭಾಷಾ ಮೇಲಾಟ ಸೇರಿದಂತೆ ಸಾಕಷ್ಟು ವಿಚಾರಗಳಲ್ಲಿ ನಮ್ಮಿಬ್ಬರ ನಡುವೆ ಕಿತ್ತಾಟಗಳು ಸಾಗುತ್ತಲೇ ಇರುತ್ತವೆ. ಅಣ್ಣತಮ್ಮಂದಿರ ಹೇಗೆ ಸಾಯುವ ತನಕ ಹೊಡೆದಾಟ ಬಡಿದಾಟದ ಜೀವನ ನಡೆಸುತ್ತಾರೋ ಅದೇ ರೀ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ಇರುವ ತನಕವೂ ಎರಡೂ ರಾಜ್ಯಗಳ ನಡುವೆ ಕಿತ್ತಾಟ ತಪ್ಪಿದ್ದಲ್ಲ ಎನ್ನಬಹುದು. ಆದರೆ ತಮಿಳುನಾಡಿನಲ್ಲಿ ಕೆಲವೊಂದು ಅಚ್ಚರಿಗಳೂ ನಡೆಯುತ್ತವೆ. ರಾಜ್ಯ, ಭಾಷೆ ವಿಚಾರ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟು ಪ್ರದರ್ಶನ ಮಾಡ್ತಾರೆ. […]