ಲಸಿಕೆ ಜೊತೆಗೆ ಬಿಬಿಎಂಪಿ ಗಿಫ್ಟ್​ ಪೂರಕವೋ..? ಮಾರಕವೋ..?

ಭಾರತದ ಮೆಟ್ರೋ ನಗರಗಳಿಗೆ ಹೋಲಿಕೆ ಮಾಡಿದ್ರೆ ಬೆಂಗಳೂರು ಲಸಿಕೆ ಅಭಿಯಾನದಲ್ಲಿ ಮೊದಲ ಸ್ಥಾನದಲ್ಲಿದೆ. ಆದರೂ ಕೆಲವೊಂದು ಪ್ರದೇಶದಲ್ಲಿ ಲಸಿಕೆ ನಿರೀಕ್ಷಿತ ಗುರಿಯನ್ನು ಮುಟ್ಟಿಲ್ಲ ಎನ್ನುವುದು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಗೆ ತಲೆ ನೋವು ತರಿಸಿದೆ. ಇದೀಗ ಎಲ್ಲರಿಗೂ ಲಸಿಕೆ ಹಾಕುವ ಮೂಲಕ ಶೇಕಡ 100ರಷ್ಟು ಗುರಿ ಮುಟ್ಟಲು ಬಿಬಿಎಂಪಿ ಹೊಸದಾಗಿ ಪ್ಲ್ಯಾನ್​ ಮಾಡಿದೆ. ಲಸಿಕೆ ಹಾಕಿಸಿಕೊಂಡವರಿಗೆ 750 ರೂಪಾಯಿ ಮೌಲ್ಯದ ರೇಷನ್​ ಕಿಟ್​ ಕೊಡಲು ನಿರ್ಧಾರ ಮಾಡಿದೆ. ಬೆಂಗಳೂರಿನ ಶಿವಾಜಿನಗರ, ಕೆಜೆ ಹಳ್ಳಿ, ಡಿಜೆ ಹಳ್ಳಿ, ಪಾದರಾಯನಪುರ […]