ಕೊರೊನಾ ಬಗ್ಗೆ ಸರ್ಕಾರದ ತಯಾರಿ, ಆರೋಗ್ಯ ಸಚಿವರಿಗಿಲ್ವಾ ಕಾಳಜಿ..!?

ವಿಶ್ವವನ್ನು ಕೊರೊನಾ ವೈರಾಣು ಬೆಚ್ಚಿ ಬೀಳಿಸುತ್ತಿದೆ. ಒಮಿಕ್ರಾನ್ ಎಂಬುವ ಹೊಸ ಪ್ರಬೇಧದ ವೈರಸ್​ ವಿಶ್ವಕ್ಕೆ ಮತ್ತೆ ಶಾಕ್​ ಕೊಡುವುದಕ್ಕೆ ಶುರುವಾಗಿದೆ. ಸೌತ್ ಆಫ್ರಿಕಾದಲ್ಲಿ ಭಯಂಕರ ಕೊರೊನಾ ವೈರಾಣು ಪತ್ತೆಯಾಗಿರುವ ಬೆನ್ನಲ್ಲೇ ನೂರಾರು ಪ್ರವಾಸಿಗರು ಬೆಂಗಳೂರಿಗೆ ಬಂದಿಳಿದ್ದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು ಎಲ್ಲರ ಮೇಲೂ ಕಟ್ಟೆಚ್ಚರ ವಹಿಸುವುದಕ್ಕೆ ರಾಜ್ಯ ಸರ್ಕಾರ ತಯಾರಿ ಮಾಡಿಕೊಳ್ಳುತ್ತಿದರ. ಅಷ್ಟೇ ಅಲ್ಲದೆ ಇನ್ಮುಂದೆ ಬೇರೆ ದೇಶಗಳಿಂದ ಆಗಮಿಸುವ ವಿದೇಶಿ ಜನರ ಮೇಲೆ ನಿಗಾವಹಿಸುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ […]