BJP ಲೀಡರ್​ ಮರ್ಡರ್​ ಮಿಸ್ಟರಿ..! ಮಾಧ್ಯಮದ ಎದುರು ಪತ್ನಿ ತಬ್ಬಿಬ್ಬು.. ಅಸಲಿ ಕಹಾನಿ ಏನು..?

ಮದುವೆ ಆದ ಬಳಿಕ ತನ್ನ ಗಂಡ ಶ್ರೀರಾಮ ಚಂದ್ರನ ಹಾಗೆ ಇರಬೇಕು ಎಂದು ಬಯಸುವುದು ಹೆಣ್ಣಿನ ಮೊದಲ ಗುಣ. ಆದರೆ ಬೆಂಗಳೂರಿನ ಬಿಜೆಪಿ ಮುಖಂಡ ಅನಂತ ರಾಜು ಇದಕ್ಕೆ ತದ್ವಿರುದ್ಧ. ಮನೆಯಲ್ಲಿ ಕಟ್ಟಿಕೊಂಡ ಹೆಂಡತಿ ಇದ್ದರೂ ಬೇರೊಂದು ಹೆಣ್ಣಿನ ಸಹವಾಸ ಮಾಡಿದ್ದ. ಒಂದಲ್ಲ ಎರಡಲ್ಲ ಆರು ಷರ್ಷಗಳ ಕಾಲ ಎರಡೂ ಕಡೆಯಲ್ಲೂ ಸಂಸಾರ ಮಾಡಿದ್ದ. ಕೊನೆಗೆ ಗುಪ್ತ್ ಗುಪ್ತ್ ಆಟಗಳು ಬಯಲಾದ ಮೇಲೆ ಸಾವನ್ನಪ್ಪಿದ್ದು, ಸತ್ತ ಬಳಿಕ ವಿಚಾರ ಜಟಾಪಟಿಗೆ ಸಾಕ್ಷಿಯಾಗಿದೆ. ತನ್ನ ಗಂಡನ ಸಾವಿಗೆ ಅನಂತ್ […]