‘‘ಕರ್ನಾಟಕ ಬಂದ್’​’ ವಾಪಸ್​ ಹಿಂದಿನ ರಹಸ್ಯಗಳು.. ಲಾಲ್​ಬಾಗ್​​ನಲ್ಲಿ ಹೈಡ್ರಾಮ..!!

ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಸದಸ್ಯರು ಪುಂಡಾಟ ನಡೆಸಿದ್ದಕ್ಕೆ ಕೆರಳಿ ಕೆಂಡವಾಗಿದ್ದ ಕನ್ನಡಿಗರು, ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಡಿಸೆಂಬರ್​ 30ರ ಒಳಗಾಗಿ ಎಂಇಎಸ್​ ನಿಷೇಧ ಮಾಡಬೇಕು. ಇಲ್ಲದಿದ್ರೆ ಡಿಸೆಂಬರ್​ 31ರಂದು ಕರ್ನಾಟಕ ಬಂದ್​ ಮಾಡಿ ಕನ್ನಡಿಗರ ಶಕ್ತಿ ಏನೆಂದು ತೋರಿಸ್ತೀವಿ ಎಂದು ವಾಟಾಳ್​ ನಾಗರಾಜ್ ನೇತೃತ್ವದಲ್ಲಿ ಗುಡುಗಿದ್ದರು. ಕರವೇ ನಾರಾಯಣಗೌಡ ಬಣ ಮಾತ್ರ ಮೊದಲ ದಿನವೇ ಕರ್ನಾಟಕ ಬಂದ್​ಗೆ ನಮ್ಮ ಬೆಂಬಲವಿಲ್ಲ, ಹೋರಾಟಕ್ಕೆ ಮಾತ್ರ ಸೀಮಿತ ಎಂದಿತ್ತು. ಆ ನಂತರ ಹೋಟೆಲ್​ ಮಾಲೀಕರ […]