ಬೆಳಗಾವಿ ಪಾಲಿಕೆ ಚುನಾವಣೆ; ಭಾಷೆ ಬದಲು ಪಕ್ಷಗಳ ಆಧಾರದ ಆತಂಕ..!

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಿಗದಿಯಾಗಿದ್ದು, ಸೆಪ್ಟೆಂಬರ್​ 3ರಂದು ಮತದಾನ ನಡೆಯಲಿದೆ. 30 ವರ್ಷಗಳ ನಂತರ ಇದೇ ಮೊದಲ ಬಾರಿಗೆ ವಿವಿಧ ರಾಜಕೀಯ ಪಕ್ಷಗಳ ಚಿಹ್ನೆ ಆಧಾರದ ಮೇಲೆ ಚುನಾವಣೆ ನಡೆಸಲು ರಾಜಕೀಯ ಪಕ್ಷಗಳ ನಾಯಕರು ಕಸರತ್ತು ನಡೆಸಿದ್ದಾರೆ. ಚುನಾವಣೆಯಲ್ಲಿ ಅಖಾಡಕ್ಕೆ ಈಲಿಸಲು ಕಾಂಗ್ರೆಸ್​, ಬಿಜೆಪಿ ಪಕ್ಷಗಳು ಈಗಾಗಲೇ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಕೆಲಸ ಮಾಡುತ್ತಿದ್ದಾರೆ. JDS, AAP, MES, ಶಿವಸೇನೆ, MIM ಕೂಡ ಸ್ಪರ್ಧೆ ಬಗ್ಗೆ ​ ಮನಸ್ಸು ಮಾಡಿವೆ. ಹೀಗಾಗಿ ಈ ಬಾರಿ ಪಕ್ಷಗಳ […]