ಇವತ್ತು ಪರೀಕ್ಷೆ ಮಿಸ್​ ಮಾಡಿಕೊಂಡ್ರೆ ಭವಿಷ್ಯವೇ ಭಸ್ಮ..! ಬೀ ಕೇರ್​ ಫುಲ್​

ರಾಜ್ಯದಲ್ಲಿ ಹಿಜಬ್​ ವಿವಾದ ಸಾಕಷ್ಟು ಅನಾಹುತಗಳಿಗೆ ಕಾರಣವಾಗಿದೆ. ನಾಳೆಯಿಂದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಶುರುವಾಗುತ್ತಿದ್ದು, ಒಂದು ವೇಳೆ ಹಿಜಬ್ ಅಥವಾ, ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದರೆ ಪ್ರವೇಶ ಸಿಗೋದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್​ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ನಮಗೆ ಪರೀಕ್ಷೆಗಿಂತಲೂ ಧರ್ಮವೇ ಮುಖ್ಯ ಎಂದು ಹಠವಿಡಿದು ಮನೆಯಲ್ಲೇ ಕುಳಿತರೆ ಪ್ರಾಯೋಗಿಕ ಪರೀಕ್ಷೆಯ 30 ಅಂಕಗಳನ್ನು ಕಳೆದುಕೊಳ್ಳುವುದು ಖಚಿತ. ರಾಜ್ಯಾದ್ಯಂತ ಹೈಕೋರ್ಟ್​ ಆದೇಶ ಪಾಲನೆಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಯಾವುದೇ ಕಾರಣಕ್ಕೂ […]