ನಿತ್ಯಾನಂದ ಸ್ವಾಮೀಜಿಯನ್ನು ಮದ್ವೆ ಆಗ್ತೇನೆ..! ಹೀಗೆ ಹೇಳಿದ್ಯಾಕೆ ‘ಜೇಮ್ಸ್​’ ನಟಿ..!?

ನಟ, ನಟಿಯರು ಮದುವೆ ಆಗ್ತಾರೆ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಡಗರ. ಇನ್ನೂ ಮಾಧ್ಯಮಗಳಿಗೂ ಹಬ್ಬದ ವಾತಾವರಣ. ಆದರೆ ಇದೀಗ ನಿತ್ಯಾನಂದ ಸ್ವಾಮೀಜಿ ಸನ್ಯಾಸತ್ವವನ್ನು ಕೆಡಿಸಲು ಇಚ್ಚಿಸಿದ್ದಾರಂತೆ ‘ಜೇಮ್ಸ್​’ ನಟಿ ಪ್ರಿಯಾ ಆನಂದ್​. ತಮಿಳುನಾಡಿನ ಪ್ರಿಯಾ ಆನಂದ್ ಇತ್ತೀಚಿಗೆ ಯೂಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನ ಇದೀಗ ಅಚ್ಚರಿಗೆ ಕಾರಣವಾಗಿದೆ.​ ಮದುವೆ ಬಗ್ಗೆ ರ್ಯಾಪಿಡ್​ ರೌಂಡ್​ ಪ್ರಶ್ನೆಗಳನ್ನು ಕೇಳುತ್ತಾ ಹೋಗುವ ಆ್ಯಂಕರ್​, ಮದುವೆ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ಮದುವೆ ಆಗಬೇಕಿರುವ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಪ್ರಿಯಾ […]