ವಸಂತ ಋತುವಿಗೆ ಮೂಕಹಕ್ಕಿಗಳ ಗಾಯನ..! ಸಂಸಾರದಲ್ಲಿ ಸಂಧಾನ ಸಫಲ

ದಾವಣಗೆರೆಯಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ಯುವಕ ಯುವತಿಗೆ ಪೋಷಕರೇ ಶತ್ರುಗಳಾಗಿ ಕಾಡಿದ್ದಾರೆ. ಅಂತಿಮವಾಗಿ ಎರಡೂ ಊರಿನ ಹಿರಿಯರನ್ನು ಒಟ್ಟಿಗೆ ಕೂರಿಸಿ ಸಂಧಾನ ಮಾಡಿ ರಿಜಿಸ್ಟ್ರಾರ್​​ ಮದುವೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಯುವಜೋಡಿ. ವಿಶೇಷ ಅಂದ್ರೆ ಈ ಇಬ್ಬರು ಪ್ರೇಮಿಗಳು ಮಾತು ಬಾರದ ಮೂಕರು. ಆದರೂ ತಮ್ಮ ಪ್ರೀತಿಯನ್ನು ಬಿಟ್ಟುಕೊಡಲು ಒಪ್ಪದ ಮುದ್ದು ಜೋಡಿ ಹಠವಿಡಿದು ಕುಟುಂಬಸ್ಥರಿಗೆ ಸವಾಲು ಹಾಕಿ ಮದುವೆಯಾಗಿದ್ದಾರೆ ಎನ್ನುವುದೇ ವಿಶೇಷ. ನಿಮ್ಮೆಲ್ಲರ ವಿರೋಧಕ್ಕೆ ನಮ್ಮ ಸುಖ ಸಂಸಾರವೇ ಸಾಕ್ಷಿಯಾಗಲಿದೆ. ನಮ್ಮ ಬದುಕಿನಲ್ಲಿ ನಾವು ಗೆದ್ದು ತೋರಿಸುತ್ತೇವೆ. ಆಗಲಾದರೂ […]

ಪ್ರೀತಿಸಿ ಮದುವೆ ಆಗಿದ್ದಕ್ಕೆ ಯುವಕನ ಮರ್ಮಾಂಗ ಕತ್ತರಿಸಿದ ಕುಟುಂಬ..!!

ಪ್ರೀತಿಸಿ ಮದುವೆ ಆಗುವುದಕ್ಕೆ ಬಹುತೇಕ ಕುಟುಂಬಗಳು ವಿರೋಧ ಮಾಡುವುದು ಸರ್ವೇ ಸಾಮಾನ್ಯ. ಈ ರೀತಿ ಪ್ರೀತಿಸಿ ಮದುವೆ ಆಗುವುದನ್ನು ತಡೆಯಲು ಯುವತಿಯ ಕುಟುಂಬಸ್ಥರು ಸಾಕಷ್ಟು ಶತ ಪ್ರಯತ್ನ ಮಾಡುತ್ತಾರೆ. ಇನ್ನೂ ಕೆಲವು ಕಡೆಗಳಲ್ಲಿ ತಮ್ಮ ಮಗಳನ್ನು ಹತ್ಯೆ ಮಾಡಿ ಪ್ರೇಮ ವಿವಾಹವನ್ನೇ ತಡೆಯುತ್ತಾರೆ. ಇದನ್ನು ‘ಮರ್ಯಾದಾ ಹತ್ಯೆ’ ಎಂದು ಕರೆಯಲಾಗುತ್ತದೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣವೊಂದು ನಡೆದಿದೆ. ಪ್ರೇಮ ವಿವಾಹಕ್ಕೆ ವಿರೋಧ ಮಾಡಿದ್ದ ಕುಟುಂಬಸ್ಥರು ತಮ್ಮ ಮಗಳಿಗೆ ಯಾವುದೇ ಸಮಸ್ಯೆ ಮಾಡಿಲ್ಲ. ಬದಲಿಗೆ ತಮ್ಮ ಮಗಳನ್ನು ಪ್ರೀತಿಸಿ […]