ಧಾರಾವಾಹಿ ಪ್ರೊಡಕ್ಷನ್​ ಲೇಡಿ, ಮರ್ಡರ್​ ಮಿಸ್ಟರಿ..!

ಕೊರೊನಾ ಸಂಕಷ್ಟದಲ್ಲಿ ಸಾಕಷ್ಟು ಜನರು ಪರದಾಡುತ್ತಿದ್ದಾರೆ. ಆದರೆ ಆ ಸಂಕಷ್ಟದಿಂದ ಪಾರಾಗಲು ಕೊಲೆ ಮಾಡಿದ್ದಾರೆ ನೀವು ನಂಬಲೇ ಬೇಕು. ಟಿವಿ ಸೌಂಡ್​ ಜಾಸ್ತಿ ಮಾಡಿ ಒಂಟಿ ಮಹಿಳೆಯನ್ನು ಕೊಲೆ ಮಾಡಿದ ಈಕೆ, ಕೇವಲ 24 ಗಂಟೆಯ ಒಳಗೆ ಪೊಲೀಸರ ಅತಿಥಿ ಆಗಿದ್ದಾಳೆ. ಕೊಲೆಗೆ ನೀಡಿರುವ ಕಾರಣ ಕೇಳಿ ಬೆಂಗಳೂರು ಪೊಲೀಸರೇ ಶಾಕ್​ ಆಗಿದ್ದಾರೆ. ಕೊಲೆ ನಡೆದಿದ್ದು ಯಾಕೆ ಗೊತ್ತಾ..? ಬೀದರ್​ ಮೂಲಕ ಮಹಿಳೆ ರಂಜಿತಾ ಉದ್ಯೋಗ ಹರಸಿಕೊಂಡು ದೂರದ ಬೆಂಗಳೂರಿಗೆ ಬಂದಿದ್ದರು. ಮದ್ವೆಯಾಗಿದ್ದ ರಂಜಿತ ತನ್ನ ಗಂಡ […]