ಪ್ರೀತಿಸಿದವನಿಗಾಗಿ ಪ್ರಿಯತಮನ ಹಿಂದೆಯೇ ಹೊರಟ ಗೆಳತಿ..!

ಪ್ರೀತಿ ಎನ್ನುವುದು ಕೇವಲ ದೇಹದ ವಾಂಛೆ ಎನ್ನುವುದನ್ನು ಎಲ್ಲರೂ ಹೇಳುತ್ತಾರೆ. ಬಹುತೇಕ ಮಂದಿ ಅದನ್ನೇ ಒಪ್ಪಿಕೊಳ್ತಾರೆ ಎನ್ನುವುದು ಸತ್ಯ. ಆದರೆ ಇಲ್ಲೊಂದು ಜೋಡಿ ಮಾತ್ರ ಪ್ರೀತಿಸಿದ ಕೆಲವೇ ದಿನಗಳಲ್ಲಿ ಒಬ್ಬರನ್ನೊಬರು ಬಿಟ್ಟು ಬದುಕಲಾದರಷ್ಟು ಹಚ್ಚಿಕೊಂಡಿದ್ದರು. ಆದರೆ ಆಕಸ್ಮಿಕವಾಗಿ ನಡೆದ ಘಟನೆ ಮತ್ತೊಂದು ದುರ್ಘಟನೆಗೆ ನಾಂದಿಯಾಗಿದೆ. ಯುವಕ ಸತ್ತನೆಂದು ತಿಳಿದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮುದ್ದಾದ ಜೋಡಿ ಅನಾಹುತವನ್ನು ಕಂಡ ಗ್ರಾಮಸ್ಥರು, ಸಂಬಂಧಿಕರು, ಸ್ನೇಹಿತರು ಪಡಬಾರದ ಸಂಕಟವನ್ನೇ ಅನುಭವಿಸುತ್ತಿದ್ದಾರೆ. ಪುಟ್ಟ ವಯಸ್ಸು, ಬೆಟ್ಟದಂತಹ ಪ್ರೀತಿ ಮನಸ್ಸು..! ತುಮಕೂರು ಜಿಲ್ಲೆ […]