ಪ್ರೇಯಸಿ ಕೇಳಿದ ಮೊಬೈಲ್​ ಕೊಡಿಸಲು ಢಿಪರೆಂಟ್​ ಆಗಿ ಕಳವು ಮಾಡಿದ ಟ್ರೂ ಲವ್ವರ್..!!

ಬೆಂಗಳೂರಿನಲ್ಲಿ ಲವ್​ ಮಾಡೋದು ಅಂದ್ರೆ ಕಾಲೇಜು ಹುಡುಗ, ಹುಡುಗೀಗೆ ಅದೊಂದ್ ರೀತಿಯ ಪ್ರೆಸ್ಟೀಜ್​. ಆದ್ರೆ ಇಲ್ಲೊಬ್ಬ ಪ್ರೇಮಿ ತನ್ನ ಲವ್ವರ್​ಗಾಗಿ ಮೊಬೈಲ್​ ಅಂಗಡಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ. ಕಳ್ಳತನ ಮಾಡೋದಕ್ಕೆ ಈತ ಮಾಡಿರುವ ಐಡಿಯ ಮಾತ್ರ ಇಡೀ ಪ್ರೇಮಿಗಳ ಸಮೂಹವೇ ವಾವ್ಹ್​ ಎನ್ನುವಂತೆ ಮಾಡಿದೆ. ಅದಕ್ಕೆ ಕಾರಣ ಈತ ಕಳವು ಮಾಡಿಕೊಂಡ ಮಾರ್ಗ. ಅಂಗಡಿ ಶೆಟರ್​ ಮುರಿಯಲಿಲ್ಲ, ರಾತ್ರಿ ಗೋಡೆ ಕೊರೆದು ಮೊಬೈಲ್​ ಕಳ್ಳತನ ಮಾಡಲಿಲ್ಲ. ನೇರವಾಗಿ ಅಂಗಡಿ ಒಳಕ್ಕೆ ಬಂದ ತನಗೆ ಬೇಕಾದ ಮೊಬೈಲ್​ಗಳನ್ನು ನೋಡಿದ. […]