ನಟ ದರ್ಶನ್​ ಜೋಗಿ ಪ್ರೇಮ್​ ಕೆಣಕಿದ್ದು ಸರೀನಾ..?

ನಟ ದರ್ಶನ್​ಗೆ 25 ಕೋಟಿ ರೂಪಾಯಿ ವಂಚನೆ ಯತ್ನ ಪ್ರಕರಣ ಮರೆತುಹೋಗುವ ಪರಿಸ್ಥಿತಿ ಬಂದಿದೆ. ಆದರೂ ಸತ್ಯ ಮಾತ್ರ ಹೊರಗೆ ಬರುವ ಲಕ್ಷಣ ಕಾಣಿಸುತ್ತಿಲ್ಲ. ಪ್ರಿನ್ಸ್​ ಸಂದೇಶ್​ ಹೋಟೆಲ್​ ಸಪ್ಲೈಯರ್​ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಪ್ರಕರಣದ ಬಳಿಕ ದೊಡ್ಮನೆಗೆ ಸೇರಿದ ಪ್ರಾಪರ್ಟಿ ಖರೀದಿಗೆ ದರ್ಶನ್​ ಮುಂದಾಗಿದ್ದರು. ಆದರೆ ನಾನು ಕೊಡಲ್ಲ ಎಂದಿದ್ದೆ ಎಂದು ನಿರ್ಮಾಪಕ ಉಮಾಪತಿ ಹೇಳಿದ್ದರು. ಇದರಿಂದ ಕುಪಿತಗೊಂಡು ಮಾತನಾಡಿದ ದರ್ಶನ್​ ಜೋಗಿ ಪ್ರೇಮ್​ ವಿರುದ್ಧ ಒರಟಾಗಿ ಮಾತನಾಡಿದ್ದರು. ಇದರಿಂದ ರಕ್ಷಿತಾ ಪ್ರೇಮ್​ ದರ್ಶನ್​ […]