ಡೋಮಿನಸ್ ಪಿಜ್ಜಾದಲ್ಲಿ ಪ್ರೇಮ ಗಲಾಟೆ, ಕೆನ್ನೆಗೆ ಬಿತ್ತು ಬಾಸುಂಡೆ..!

ಪ್ರೀತಿ ಪ್ರೇಮ ಎನ್ನುವುದು ಎರಡು ಮನಸುಗಳ ನಡುವೆ ಹುಟ್ಟುವ ಕೂಸು. ಒಬ್ಬರಿಗೆ ಇಷ್ಟ ಆದ ಬಳಿಕ ಮತ್ತೊಬ್ಬರನ್ನು ಕೇಳುವುದು ಸಾಮಾನ್ಯ. ಇಷ್ಟವಿಲ್ಲದಿದ್ದರೆ ಪ್ರೇಮದ ಹಾರ ಕತ್ತರಿಸಿದಂತೆಯೇ ಸರಿ. ಆದರೆ ಇಲ್ಲೊಂದು ಕೇಸ್​ನಲ್ಲಿ ನಾನು ಲವ್​ ಮಾಡಲ್ಲ ಎಂದ ಯುವತಿಯ ಕೆನ್ನೆಗೆ ಬಾರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಳೆದ ತಿಂಗಳು ಘಟನೆ ನಡೆದಿದ್ದು, ಇದೀಗ ವಿಡಿಯೋ ವೈರಲ್​ ಆಗುವ ಮೂಲಕ ಆರೋಪಿಗೆ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ರಾಮಕೃಷ್ಣ ಆಶ್ರಮ ರಸ್ತೆಯಲ್ಲಿರುವ ಡೋಮಿನಸ್​ ಪಿಜ್ಜಾದಲ್ಲಿ ಘಟನೆ ನಡೆದಿದೆ. ಇದೇ ಸಂಸ್ಥೆಯಲ್ಲಿ […]