ಕೆಲವೇ ಕ್ಷಣಗಳಲ್ಲಿ Public TV ಕಚೇರಿಯಲ್ಲಿ ಮಾಂಸ ವಿತರಣೆ..!!

ಪಬ್ಲಿಕ್ ಟಿವಿ ಸಾಕಷ್ಟು ವಿಚಾರಗಳಲ್ಲಿ ಪ್ರತಿ ಬಾರಿಯೂ ಗಮನ ಸೆಳೆಯುವ ಕೆಲಸ ಮಾಡುತ್ತದೆ. ಕಳೆದ ಬಾರಿ 10 ವರ್ಷದ ಸಂಭ್ರಮಾಚಾರಣೆಯಲ್ಲಿ ಎಲ್ಲಾ 10 ವರ್ಷ ಪೂರೈಸಿದ ಸಿಬ್ಬಂದಿಗಳಿಗೆ 25 ಸಾವಿರ ಉಳಿದವರಿಗೆ 10 ಸಾವಿರ ನಗದು ಪ್ರೋತ್ಸಾಹ ಧನ ನೀಡಲಾಗಿತ್ತು. ಇದಕ್ಕೂ ಮುನ್ನ ಪಬ್ಲಿಕ್ ಟಿವಿಯ ಕ್ಯಾಪ್ಟನ್ ಹೆಚ್‌.ಆರ್ ರಂಗನಾಥ್ ಅವರ ಮಗಳ ಮದುವೆ ಕಾರ್ಯಕ್ರಮಕ್ಕೆ ಎಲ್ಲಾ ಸಿಬ್ಬಂದಿ ವರ್ಗಕ್ಕೂ ಹೊಸ ಬಟ್ಟೆಯನ್ನು ಉಡುಗೊರೆಯಾಗಿ ನೀಡಲಾಗಿತ್ತು. ಮಹಿಳಾ ಸಿಬ್ಬಂದಿಗೆ ರೇಷ್ಮೆ ಸೀರೆ ವಿತರಣೆ ಮಾಡಿದ್ದು ವಿಶೇಷ. ಇದೇ […]