ಪುರುಷರಿಗೆ ಹೈಕೋರ್ಟ್ ಶಾಕ್ ಟ್ರೀಟ್ಮೆಂಟ್..! ಹೊಸ ಕಾನೂನಿಗೆ ಸರ್ಕಾರಕ್ಕೆ ಸೂಚನೆ..

ಆಧುನಿಕ ಭರಾಟೆಯಲ್ಲಿ ಓಡುತ್ತಿರುವ ಬದುಕು ಕಾನೂನು ಕಟ್ಟಳೆಗಳಲ್ಲಿ ಸಿಲುಕಿ ಪರದಾಡುವ ಪರಿಸ್ಥಿತಿಗೆ ಬಂದು ನಿಂತಿದೆ. ಇದೀಗ ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ಸಲಹೆ ಸೂಚನೆಗಳು ಮತ್ತಷ್ಟು ಕಠಿಣ ಆಗಲಿದ್ದು, ಮನಸುಗಳ ಬಿರುಕು ಹಾಗೂ ಮುರಿದ ಮನಸುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಕರ್ನಾಟಕ ಹೈಕೋರ್ಟ್ ಹೇಳಿರುವುದು ಏನು..? ಪತ್ನಿ ಮೇಲೆ ಗಂಡನ ವಿರುದ್ಧವೂ ಅತ್ಯಾಚಾರ ಪ್ರಕರಣವನ್ನು ಪರಿಗಣಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಗಂಡನ ಕೃತ್ಯದಿಂದ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಆಗುತ್ತದೆ. ಜೊತೆಗೆ ಪತ್ನಿಯ ಮನಸಿನ ಮೇಲೆ […]