ಸ್ವಾಮೀಜಿ ಸಾವಿನ ರಹಸ್ಯ ಬಯಲು.. ಡೆತ್​ನೋಟ್​​ ಜೊತೆಗೆ ವೀಡಿಯೋ ರಿಲೀಸ್..?

3 ಪುಟಗಳ ಡೆತ್​ನೋಟ್​ನಲ್ಲಿ ಸಾವಿನ ಸೀಕ್ರೆಟ್​..! ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಂಚ್​​ಗಲ್ಲು ಬಂಡೆ ಮಠದ ಸ್ವಾಮೀಜಿ ಸಾವಿನ ಬಗ್ಗೆ ಹಲವಾರು ಊಹಾಪೋಹಗಳು ಕೇಳಿ ಬಂದಿದ್ದವು. ಬಸವಲಿಂಗ ಸ್ವಾಮೀಜಿಗೆ ಮಹಿಳೆ ಜೊತೆಗೆ ಅಕ್ರಮ ಸಂಬಂಧವಿತ್ತು. ಆ ಮಹಿಳೆ ಕಿರುಕುಳದಿಂದಲೇ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿತ್ತು. ಇದೀಗ ಪೊಲೀಸರು ವಶಕ್ಕೆ ಪಡೆದಿದ್ದ ಡೆತ್​ನೋಟ್​​ ಮಾಧ್ಯಮಗಳ ಕೈ ಸೇರಿದ್ದು, ಊಹಾಪೋಹ ನಿಜ ಎನ್ನುವುದು ಬಯಲಾಗಿದೆ. ಪುಟ ಸಂಖ್ಯೆ 1 ರಲ್ಲಿ ಸ್ವಾಮೀಜಿ ಈ ಮಾಹಿತಿ ಬರೆದಿದ್ದಾರೆ. ಅನಾಮಿಕರು […]