ರಾಜ್ಯದ ಗಮನ ಸೆಳೆದ ಮದುವೆಯಲ್ಲಿ ಭೀಕರ ದುರಂತ..! ಬಾಳು ಕೊಟ್ಟಿದ್ದವನ ಬದುಕು ಅಂತ್ಯ..! ಕಾರಣ ಕೇಳಿದ್ರೆ ಶಾಕ್​..

ಕಳೆದ 6 ತಿಂಗಳ ಹಿಂದೆ ರಾಜ್ಯದ ಗಮನ ಸೆಳೆದಿದ್ದ ಒಂದು ವಿಚಾರ ಎಂದರೆ ತುಮಕೂರು ಜಿಲ್ಲೆ ಕುಣಿಗಲ್​ನಲ್ಲಿ ನಡೆದಿದ್ದ ವಿಶೇಷ ಮದುವೆ. ದೃಶ್ಯ ಮಾಧ್ಯಮಗಳಲ್ಲಿ 45 ವರ್ಷದ ವ್ಯಕ್ತಿ 21 ವರ್ಷದ ಯುವತಿ ಮದುವೆ ಅನ್ನೋ ಹೆಸರಿನಲ್ಲಿ ಸಾಕಷ್ಟು ಖ್ಯಾತಿ ಪಡೆದಿತ್ತು. ತುಂಬಾ ಚಿಕ್ಕ ಪ್ರಾಯಕ್ಕೆ ವಿಧವೆ ಆಗಿದ್ದ 21 ವರ್ಷದ ಹುಡುಗಿಯನ್ನು 45 ವರ್ಷದ ಶಂಕ್ರಪ್ಪ ಎಂಬಾತ ವರಿಸಿದ್ದನು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆದ ಬಳಿಕ ದೃಶ್ಯ ಮಾಧ್ಯಮಗಳ ಮೂಲಕ ಶಹಬ್ಬಾಸ್​ಗಿರಿ […]

ಸುಂದರ ಸಂಸಾರವನ್ನು ಸುಟ್ಟು ಹಾಕಿತೇ ಐಶಾರಾಮಿ ಬದುಕಿನ ಕನಸು..!?

ಬದುಕಿನಲ್ಲಿ ಎಲ್ಲರೂ ಒಂದಲ್ಲಾ ಒಂದು ರೀತಿಯ ಕನಸುಗಳನ್ನು ಕಟ್ಟಿಕೊಂಡು ಬದುಕು ರೂಪಿಸಿಕೊಳ್ತಾರೆ. ನಮ್ಮ ಬದುಕು ನೀರಿನ ಮೇಲಿನ ಗುಳ್ಳೆಯ ರೀತಿ ಯಾವಾಗ ಬೇಕಾದರೂ ನಾಶ ಆಗಬಹುದು ಎನ್ನುವುದು ಗೊತ್ತಿದ್ದರೂ ಆಸೆಯನ್ನು ಬಿಟ್ಟು ಬದುಕುವುದು ಸಾಧ್ಯವೇ ಇಲ್ಲ. ಸಣ್ಣ ಆಸೆ ಪೂರೈಸಿದರೆ, ಮತ್ತೊಂದು ಆಸೆ ದೊಪ್ಪನೆ ಎದ್ದು ನಿಲ್ಲುತ್ತದೆ. ಅದೇ ರೀತಿ ಆಸೆ ಎಂಬ ಕಾಡು ಕುದುರೆಯನ್ನೇರಿದ ಯುವ ದಂಪತಿ ಆತ್ಮಹತ್ಯೆ ಎಂಬ ಪಾಪದ ಕೆಲಸಕ್ಕೆ ಕೈಹಾಕಿದ್ದಾರೆ. ಮದುವೆ ಆಗಿ ಕೇವಲ 2 ವರ್ಷ 2 ತಿಂಗಳು ಮಾತ್ರ […]