ಮಡಿಕೇರಿ ಟು ಕೋಲಾರ ಡೆಂಟಲ್​ ಡಾಕ್ಟರ್​ ಲವ್​..! 2 ಹೆಣ ಹತ್ತಾರು ಪ್ರಶ್ನೆ..!

ಬೆಂಗಳೂರಿನಲ್ಲಿ ಡೆಂಟಿಸ್ಟ್​ ದುರಂತ ಮುಂದುವರಿದಿದೆ. ಕಳೆದ ವಾರ ಡೆಂಟಿಸ್ಟ್​ ತಾಯಿಯೊಬ್ಬಳು ತನ್ನ 6 ವರ್ಷದ ಮಗುವನ್ನು 4ನೇ ಮಹಡಿಯಿಂದ ಎಸೆದು ಕೊಲೆ ಮಾಡಿದ್ದಳು. ಆ ಬಳಿಕ ಇದೀಗ ಮತ್ತೋರ್ವ ಡೆಂಟಿಸ್ಟ್​ ಡಾಕ್ಟರ್​​ ತನ್ನ ಮಗಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆಕೆಯ ಕುಟುಂಬಸ್ಥರು ಮಾತ್ರ ಆತ್ಮಹತ್ಯೆಯಲ್ಲ, ಕೊಲೆ ಎಂದು ದೂರಿದ್ದಾರೆ. ಬನಶಂಕರಿ ಪೊಲೀಸರು ಡೆಂಟಿಸ್ಟ್​ ಆಗಿರುವ ಗಂಡ ನಾರಾಯಣಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೊಲೆಯೋ..? ಆತ್ಮಹತ್ಯೆಯೋ..? ಅನ್ನೋ ಬಗ್ಗೆ ಪೊಲೀಸ್ರು ತನಿಖೆ ಆರಂಭಿಸಿದ್ದಾರೆ. ಕೊಡಗು ಜಿಲ್ಲೆ […]

ಬನಶಂಕರಿ ದೇವರ ಭಕ್ತರಿಗೆ ಬಿತ್ತು ಬೆತ್ತದಲ್ಲಿ ಏಟು..? ಉಡುಪಿಯಲ್ಲಿ..?

ಬಾಗಲಕೋಟೆಯ ಬನಶಂಕರಿ ಶಕ್ತಿಪೀಠದಲ್ಲಿ ಐತಿಹಾಸಿಕ ಜಾತ್ರೆ ರದ್ದು ಮಾಡಿ ಬಾಗಲಕೋಟೆ ಜಿಲ್ಲಾಡಳಿತ ರದ್ದು ಮಾಡಿತ್ತು. ಸೋಮವಾರ ಸಂಜೆ 5 ಗಂಟೆಗೆ ಸಾಂಕೇತಿಕವಾಗಿ ರಥೋತ್ಸವ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದೇ ಕಾರಣದಿಂದ 5 ಕಿಲೋ ಮೀಟರ್​ ದೂರದಲ್ಲೇ ಬ್ಯಾರಿಕೇಡ್​ ಹಾಕಿ ಪೊಲೀಸರು ಜನರನ್ನು ತಡೆಯುವ ಕೆಲಸ ಮಾಡಿದ್ದರು. ಆದರೂ ಭಕ್ತರು ಮಾತ್ರ ಕಾಲ್ನಡಿಗೆಯಲ್ಲೇ ದೇವಸ್ಥಾನದ ಕಡೆಗೆ ಹೊರಟಿದ್ದರು. ದೇವಿಯ ಪಲ್ಲಕ್ಕಿ ಉತ್ಸವದ ಬಳಿಕ ರಥೋತ್ಸವ ನಡೆಸಲಾಯ್ತು. ಕಾಲ್ನಡಿಗೆಯಲ್ಲಿ ಬಂದ ಭಕ್ತರನ್ನು ತಡೆಯಲು ಪೊಲೀಸರು ಹರಸಾಹಸ ಮಾಡಬೇಕಾಯ್ತು. ಅಂತಿಮವಾಗಿ ಪೊಲೀಸರು […]

ಅಪ್ರಾಪ್ತನ ಬುಟ್ಟಿಗೆ ಹಾಕಿಕೊಂಡ ಮಹಿಳೆ ಆತನಿಂದಲೇ ಕೊಲೆ..!

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಮಹಿಳೆಯ ಕೊಲೆ ನಡೆದಿತ್ತು. ಬನಶಂಕರಿಯ ಯಾರಬ್​ ನಗರದಲ್ಲಿ ನಡೆದಿದ್ದ ಮಹಿಳೆಯ ಕೊಲೆಯಲ್ಲಿ ಪೊಲೀಸರಿಗೆ ಸಂದಿಗ್ದತೆ ತಂದೊಡ್ಡಿದ್ದವು. ಕೊಲೆಯಾದ ಮಹಿಳೆ ಅಫ್ರೀನ್​ ತನ್ನ ಗಂಡನ ಜೊತೆ ಜಗಳ ಮಾಡಿಕೊಂಡಿದ್ದಳು. ದಂಪತಿಗಳ ನಡುವೆ ಸಾಮರಸ್ಯ ಇರಲಿಲ್ಲ ಎಂದು ಅಫ್ರೀನ್​ ಖಾನಂ ತಾಯಿ ಪೊಲೀಸರ ಎದುರು ಹೇಳಿಕೊಂಡಿದ್ದರು. ಮಹಿಳೆಯ ಕೊಲೆ ನಡೆದ ಬಳಿಕ ಮನೆಯೊಳಕ್ಕೆ ಬೆಂಕಿ ಹಾಕಿ ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಲಾಗಿತ್ತು. ಇದೇ ಕಾರಣದಿಂದ ಗಂಡನನ್ನೇ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ರು. ಆದರೆ […]