NEWS18 ಪತ್ರಕರ್ತ ಸತೀಶ್​. A ಕಾರಿಗೆ ನಡುರಸ್ತೆಯಲ್ಲೇ ಬೆಂಕಿ..! ಕಾರಣ ಏನು ಗೊತ್ತಾ..?

ಇತ್ತೀಚಿನ ದಿನಗಳಲ್ಲಿ ರಸ್ತೆಯಲ್ಲಿ ವಾಹನಗಳು ಬೆಂಕಿಗಾಹುತಿ ಆಗುವ ಪ್ರಕರಣಗಳು ಹೆಚ್ಚಾಗುತ್ತಿದೆ. ನಿನ್ನೆ ರಾತ್ರಿ 8.30ರ ಸುಮಾರಿ ಬೆಂಗಳೂರಿನ ನಾಗವಾರ ಬಳಿ ನೀಲಿ ಬಣ್ಣದ ಬಲೆನೋ ಕಾರು (KA-05 MV 5864) ಹೊತ್ತಿ ಉರಿದಿದೆ. ಕುಟುಂಬ ಸಮೇತ ಹೊಸಕೋಟೆ ಬಳಿಕ ಪೂಜಾರಮ್ಮನಹಳ್ಳಿಗೆ ಕೌಟುಂಬಿಕ ಕಾರ್ಯದ ನಿಮಿತ್ತ ತೆರಳುತ್ತಿದ್ದ ಸತೀಶ್​ ಆಂಜಿನಪ್ಪ ಹಾಗು ಪತ್ನಿ, ಇಬ್ಬರು ಮಕ್ಕಳು ಅದೃಷ್ಟವಷಾತ್​ ಯಾವುದೇ ಸಮಸ್ಯೆ ಆಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಬೆಂಕಿಯನ್ನು ನಂದಿಸಲು ದಾರಿಹೋಕರು ಸೇರಿದಂತೆ ಸಾಕಷ್ಟು ಪ್ರಯತ್ನದ ನಡುವೆಯೂ ಕಾರು ಸುಟ್ಟು […]