ಕಾಂಗ್ರೆಸ್​ನವರ ಬಗ್ಗೆ ಈಶ್ವರಪ್ಪ ಹೇಳಿದ್ದೇನು..? ಕಾಂಗ್ರೆಸ್ ಕೆಂಡವಾಗಿದ್ದು ಯಾಕೆ..?

ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಕೆ.ಎಸ್​ ಈಶ್ವರಪ್ಪ ಇತ್ತೀಚಿಗೆ ಸಾಕಷ್ಟು ಸುದ್ದಿಯಾಗಿದ್ದಾರೆ. ಪ್ರಚೋದನೆ ಹೇಳಿಕೆ ನೀಡಿದ್ದ ಬೆನ್ನಲ್ಲೇ ಮತ್ತೊಮ್ಮೆ ನಾಲಿಗೆ ಹರಿಯಬಿಟ್ಟಿದ್ದಾರೆ. ಪ್ರಚೋದನೆ ಮಾಡಿದ್ದಕ್ಕೆ ಕಾಂಗ್ರೆಸ್​​ ನಾಯಕರು ಈಶ್ವರಪ್ಪ ಜೋಕರ್​ ಎಂದಿದ್ದರು. ಕಾಂಗ್ರೆಸ್​ ನಾಯಕರ ಮಾತಿಗೆ ತೀವ್ರ ಉದ್ವೇಗದಿಂದ ಮಾತನಾಡಿದ ಸಚಿವರು, ಕಾಂಗ್ರೆಸ್​ ಕುಡುಕ ಡ್ಯಾಶ್​ ಮಕ್ಕಳು ಎಂದು ಬಿಟ್ಟರು. ಮಾತಿನ ಬರದಲ್ಲಿ ಆಡಿದ ಕೆಟ್ಟ ಮಾತಿನ ಬಗ್ಗೆ ಕೆಲ ಸಮಯದಲ್ಲೇ ಅರಿವಿಗೆ ಬಂದಿತ್ತು. ಕೂಡಲೇ ಕೋಪದಲ್ಲಿ ಹೇಳಿಬಿಟ್ಟೆ, ಆ ಮಾತನ್ನು ಮಾಧ್ಯಮದಲ್ಲಿ ಹಾಕಬೇಡಿ. ಆ ಹೇಳಿಕೆಯನ್ನು […]