ಬೆಂಗಳೂರಿಂದ ಒಂದೇ ದಿನ 7 ಮಕ್ಕಳು ನಾಪತ್ತೆ ? ಖದೀಮರು ಯಾರು..?

ಬೆಂಗಳೂರಿನಲ್ಲ ಜನರು ಬೆಚ್ಚಿ ಬೀಳುವ ಸಂಗತಿ ಶನಿವಾರ ಸಂಜೆ ವೇಳೆಗೆ ಸದ್ದು ಮಾಡಿತ್ತು. ಬೆಂಗಳೂರಿನ ಬಾಗಲೂರು ಹಾಗೂ ಸೋಲದೇವನಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಿಂದ ಪ್ರತ್ಯೇಕ 2 ಕೇಸ್​ಗಳಲ್ಲಿ 7 ಮಕ್ಕಳು ನಾಪತ್ತೆ ಆಗಿದ್ದಾರೆ ಎನ್ನುವ ಸುದ್ದಿಗಳು ಬಂದವು. ಶುಕ್ರವಾರ ಬೆಳಗ್ಗೆಯೇ ಮನೆ ಬಿಟ್ಟು ಹೋಗಿದ್ದರೂ ಗೌಪ್ಯತೆ ಕಾಪಾಡಿಕೊಂಡಿದ್ದ ಕುಟುಂಬಸ್ಥರು, ಮಕ್ಕಳು ಸಿಗದೆ ಇದ್ದಾಗ ದೂರು ನೀಡುವ ಮನಸ್ಸು ಮಾಡಿದ್ದಾರೆ. ಎರಡು ಪ್ರತ್ಯೇಕ ಮಿಸ್ಸಿಂಗ್​ ಕೇಸ್​ ದಾಖಲಾದ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಎರಡೂ ಕುಟುಂಬಗಳನ್ನು ಒಟ್ಟಿಗೆ […]