GAS​ ಸಿಲಿಂಡರ್​ಗೆ ಹೆಚ್ಚುವರಿ 50 ರೂಪಾಯಿ ಕೊಡಬೇಕಿಲ್ಲ..!! ಇಲ್ಲಿದೆ ಉಪಾಯ

ಅಚ್ಚೇ ದಿನ ಬರುವ ಕನಸು ಕಾಣುತ್ತಿದ್ದ ಬಡ ಹಾಗೂ ಮಧ್ಯಮ ವರ್ಗಕ್ಕೆ ಬಲವಾದ ಪೆಟ್ಟುಕೊಟ್ಟಿದ್ದು ಬೆಲೆಯೇರಿಕೆ. ಅದರಲ್ಲೂ ಪ್ರಮುಖವಾಗಿ ದಿನಬಳಕೆಯ ವಸ್ತುಗಳು. ಅದರಲ್ಲಿ ಗ್ಯಾಸ್ ದರ. ಬಹಿರಂಗವಾಗಿ ಹೇಳದೆ ಏಕಾಏಕಿ ಗ್ಯಾಸ್​ ಮೇಲಿನ ಸಬ್ಸಿಡಿ ರದ್ದು ಮಾಡುವ ನಿರ್ಧಾರಕ್ಕೆ ಬಂದ ಕೇಂದ್ರ ಸರ್ಕಾರ, ದುಪ್ಪಟ್ಟು ದರ ವಸೂಲಿಗೆ ಮುಂದಾಯ್ತು. ಈ ಹಿಂದೆಯೂ ಅಡುಗೆ ಅನಿಲ ದರ ಇಷ್ಟೇ ಇತ್ತು. ಈಗಿನ ಸರ್ಕಾರ ಸಬ್ಸಿಡಿ ಕೊಡುವುದನ್ನು ನಿಲ್ಲಿಸಿದರ ಪರಿಣಾಮ ಬಡ ಹಾಗೂ ಮಧ್ಯಮ ವರ್ಗಕ್ಕೆ ಬರೆ ಎಳೆದ ಅನುಭವ […]