ಸೇನಾ ಹೆಲಿಕಾಪ್ಟರ್​ ದುರಂತ, ಬದುಕುಳಿಯದ ಜೀವಗಳು.. ಕಾರಣ ಬೆನ್ನತ್ತಿದ ವಾಯುಸೇನೆ..

ತಮಿಳುನಾಡಿನಲ್ಲಿ ಬುಧವಾರ ಮಧ್ಯಾಹ್ನ 12.20ಕ್ಕೆ ಭೂ ಸೇನೆ, ವಾಯುಸೇನೆ, ನೌಕಾಸೇನೆ ಸೇರಿದಂತೆ ಮೂರೂ ಸೇನಾಪಡೆ ಸಿಬ್ಬಂದಿಗಳ ಮುಖ್ಯಸ್ಥ (CDS) ಬಿಪಿನ್​ ರಾವತ್​ ಹಾಗೂ ಇತರೆ 13 ಜನರು ಪ್ರಯಾಣ ಮಾಡುತ್ತಿದ್ದ ಸೇನಾ ಹೆಲಿಕಾಪ್ಟರ್​ ಅಪಘಾತಕ್ಕೀಡಾಗಿತ್ತು. 9 ಮಂದಿ ಸೇನಾ ಅಧಿಕಾರಿಗಳು ಹಾಗೂ 5 ಮಂದಿ ಹೆಲಿಕಾಪ್ಟರ್​​ ಸಿಬ್ಬಂದಿ ಪ್ರಯಾಣ ಅಸುನೀಗಿದ್ದರು.​ ಹವಾಮಾನ ವೈಪರಿತ್ಯದಿಂದ​ ವೆಲ್ಲಿಂಗ್ಟನ್​ ಬಳಿ ಹೆಲಿಕಾಪ್ಟರ್ ನೆಲಕಪ್ಪಳಿಸಿದೆ. 14 ಜನರಲ್ಲಿ 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂರೂ ಸೇನಾ ಸಿಬ್ಬಂದಿ ಮುಖ್ಯಸ್ಥ (CDS ) ಬಿಪಿನ್ […]