ಕಷ್ಟ ಬಂದಾಗ ಎದೆಗುಂದಬಾರದು..! ಜೀವನಕ್ಕೆ ಇಲ್ಲಿದೆ ನಾನಾ ಮಾರ್ಗ..!

ದಾಲ್​ಪುರಿ ಮಾರಾಟ ಮಾಡ್ತಿದ್ದಾರೆ ಕ್ರಿಕೆಟರ್​..! – ಮೀನು ಮಾರಾಟಗಾರನಾದ ಜನಪ್ರಿಯ ನಟ..! – ಯಾವುದೇ ಕೆಲಸವೂ ಕೀಳಲ್ಲ, ಗೆಲ್ಲುವ ಹುಮ್ಮಸ್ಸಿರಬೇಕು..! ಕೊರೊನಾ ಸೋಂಕು ಇಡೀ ಜಗತ್ತಿನ ಜನರನ್ನು ನಾನಾ ಸಮಸ್ಯೆಗೆ ತಂದು ನಿಲ್ಲಿಸಿದೆ. ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಸಾಕಷ್ಟು ವ್ಯಾಪಾರಸ್ಥರು ಬಾಡಿಗೆ ಕಟ್ಟಲು ಸಾಧ್ಯವಾಗದೆ ಅಂಗಡಿ ಮುಂಗಟ್ಟುಗಳನ್ನು ಬಂದ್​ ಮಾಡಿದ್ದಾರೆ. ಪ್ರತಿದಿನ ಸಾವಿರಾರು ರೂಪಾಯಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಬೀದಿಬದಿ ವ್ಯಾಪಾರಿಗಳು ಆದಾಯವಿಲ್ಲದೆ ಕಂಗೆಟ್ಟಿದ್ದಾರೆ. ಟ್ಯಾಕ್ಸಿ ಚಾಲಕರು ಮಾಸಿಕ EMI ಕಟ್ಟಲಾಗದೆ, ಸಾಲಗಾರರಿಗೆ ಬಡ್ಡಿ ಕಟ್ಟಲಾಗದೆ […]