‘ನಾಯಿಗೂ ಒಂದು ಕಾಲ ಬರುತ್ತೆ ಅಂತಾರಲ್ಲ ಅದು ಸುಳ್ಳಲ್ಲ’ ಅಂತ್ಯಕ್ರಿಯೆಗೆ ಬಂದ ನಟಿ ರಮ್ಯಾ..!!

ನಾಯಿಗೂ ಒಂದು ಕಾಲ ಬರುತ್ತೆ ಎಂದು ಸಾಮಾನ್ಯವಾಗಿ ಹಿಯ್ಯಾಳಿಸುವ ವ್ಯಕ್ತಿಗಳಿಗೆ ಈ ರೀತಿ ತಿರುಗೇಟು ನೀಡುವುದು ಸಹಜ. ಆದರೆ ಈ ಮಾತು ಇಲ್ಲಿ ಅಕ್ಷರಶಃ ಸತ್ಯವಾಗಿದೆ. ಬೀದಿ ನಾಯಿ ಲಾರಾ ಅಂತ್ಯಕ್ರಿಯೆಯಲ್ಲಿ ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಭಾಗಿಯಾಗಿದ್ದರು. ಬೆಂಗಳೂರಿನ ಸುಮನಹಳ್ಳಿ ಪ್ರಾಣಿಗಳ ಸ್ಮಶಾನದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ನಟಿ ರಮ್ಯಾ, ಉದ್ದೇಶ ಪೂರ್ವಕವಾಗಿ ನಾಯಿಯನ್ನು ಹತ್ಯೆ ಮಾಡಿದ್ದು, ಮಾನವೀಯತೆಗೆ ವಿರುದ್ಧ ಎಂದು ಕಿಡಿಕಾರಿದ್ರು. ಬಳಿಕ ಸಂಘಟನೆಗಳ ಜೊತೆಗೆ ಲಾರಾಗೆ ಸಂತಾಪ ಸೂಚಿಸಿದ ನಟಿ ರಮ್ಯಾ, ಕ್ಯಾಂಡಲ್​ ಲೈಟ್​ […]