ಹಿಜಬ್​ ವಿಚಾರದಲ್ಲಿ ಸರ್ಕಾರದ ಮಹಾ ಎಡವಟ್ಟು..!! ಮುಂದಿದೆ ಮಾರಿಹಬ್ಬ..

ಹಿಜಬ್​ ಒಂದು ವಸ್ತ್ರ. ಹೆಣ್ಣು ಮಕ್ಕಳು ತಲೆ ಮೇಲೆ ಹಾಕಿಕೊಳ್ಳಲು ಬಳಸುವ ಸಾಮಾನ್ಯ ವಸ್ತ್ರ ಎಂದು ಹೈಕೋರ್ಟ್​ನಲ್ಲಿ ವಾದ ಮಂಡಿಸಲಾಗ್ತಿದೆ. ಇದಕ್ಕೆ ಧಾರ್ಮಿಕ ಬಣ್ಣ ಬಳಿದು ರಾಜಕೀಯಕ್ಕೆ ಬಳಸಿಕೊಳ್ಳಲಾಗ್ತಿದೆ ಎನ್ನುವುದು ಸಾಕಷ್ಟು ಜನರ ಆರೋಪ. ಸರ್ಕಾರ ಸಮವಸ್ತ್ರ ನಿಯಮ ರೂಪಿಸಿದ್ದು, ಅದಕ್ಕೆ ಎಲ್ಲರೂ ಬದ್ಧರಾಗಿ ಇರಬೇಕು ಎನ್ನುವ ನಿಲುವು ಹೊಂದಿದೆ. ಇನ್ನೂ ಕಾಲೇಜು ಅಭಿವೃದ್ಧಿ ಸಮಿತಿ ಎಲ್ಲಾ ಮಕ್ಕಳಂತೆ ಮುಸಲ್ಮಾನ ಹೆಣ್ಣು ಮಕ್ಕಳು ತರಗತಿಗೆ ಹಾಜರಾಗಲಿ ಎನ್ನುವ ಆಗ್ರಹ ಮಾಡುತ್ತಿದ್ದಾರೆ. ಮುಸಲ್ಮಾನ ಸಮುದಾಯದ ಹೆಣ್ಣು ಮಕ್ಕಳು ಹಿಜಬ್​ […]