Bangalore Karaga: ಹಿಂದೂಗಳಿಗೆ ಸಡ್ಡು ಹೊಡೆದ ದ್ರೌಪದಮ್ಮ ಕರಗ..! ಕೋಲಾರದಲ್ಲಿ ಧರ್ಮ ಗಲಭೆ..!

ರಾಜ್ಯದಲ್ಲಿ ಹಿಂದೂ ಮುಸಲ್ಮಾನ ಸಮುದಾಯಗಳ ನಡುವೆ ಸಾಮರಸ್ಯಕ್ಕೆ ಹುಳಿ ಹಿಂಡುವ ಕೆಲಸ ಆಗುತ್ತಿದೆ. ಇತ್ತೀಚಿಗೆ ನಡೆಯುತ್ತಿರುವ ಪ್ರಕರಣಗಳನ್ನು ಗಮನಿಸಿದಾಗ ಈ ವಿಚಾರ ಎಲ್ಲರಿಗೂ ತಿಳಿಯುವ ಸಂಗತಿ. ಇದೀಗ ಮುಸಲ್ಮಾನ ಸಮುದಾಯದ ಚಾಲಕರ ಓಡಿಸುವ ಕ್ಯಾಬ್​​ ಹತ್ತಬಾರದು ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಯಾಗಿದೆ. ಹಿಜಾಬ್​ಗೆ ಪ್ರತಿಯಾಗಿ ಕೇಸರಿ ಕಲಹ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಕ್ಕೆ ಅಡ್ಡಿ ಆಯ್ತು. ಆ ಬಳಿಕ ಹಲಾಲ್​ಗೆ ಎದುರಾಗಿ ಜಟ್ಕಾ ಕಟ್​​ ಮಾಂಸ, ಆಝಾನ್​​ ಕೂಗುವುದಕ್ಕೆ ಎದುರಾಗಿ ಭಜನೆ ಬಂತು. ಮುಸ್ಲಿಮರು ಮಾವು ಖರೀದಿ […]