ಡಿಸಿ ಕಚೇರಿಯಲ್ಲಿ ‘ಹಾಲ’ಪ್ಪ ಬಳಿಕ ದೂರು ಕೊಡಲು ಬಂದ ಬೆಕ್ಕಣ್ಣ..!

ಬಾಲ್ಯದಲ್ಲಿ ಸಾಕಷ್ಟು ನೀತಿಕಥೆ ಓದುವಾಗ ಈ ರೀತಿಯ ಹಾಲಪ್ಪ, ಬೆಕ್ಕಣ್ಣ, ನಾಯಣ್ಣ ಎನ್ನುವ ಹೆಸರುಗಳು ಬರುವುದು ಉಂಟು. ಆದರೆ ಇಲ್ಲಿ ನಿಜವಾಗಿಯೂ ಹಾಲಪ್ಪರನ್ನು ಹುಡುಕಿಕೊಂಡು ಡಿಸಿ ಕಚೇರಿಗೆ ಬೆಕ್ಕು ಬಂದಿದೆ. ಶುಕ್ರವಾರ ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಘಟನೆ ನಡೆದಿದೆ. ವಿಶೇಷ ಅತಿಥಿ ಕಂಡು ಸಚಿವ ಹಾಲಪ್ಪ ಆಚಾರ್​ ಒಂದು ಕ್ಷಣ ಗಲಿಬಿಲಿ ಆಗಿದ್ದಾರೆ. ಯಾರೀ ಕಚೇರಿ ಒಳಕ್ಕೆ ಬೆಕ್ಕು ಬಿಟ್ಟವರು ಎಂದು ಅಧಿಕಾರಿಗಳನ್ನು ಕೇಳಿದ್ದಾರೆ. ಬೆಕ್ಕನ್ನು ಓಡಿಸಲು ಸಿಬ್ಬಂದಿ ಕೂಡ ಹರಸಾಹಸ ಮಾಡಿದ್ದಾರೆ. ಬೆಕ್ಕು ಪ್ರತ್ಯಕ್ಷ […]