ಯುವಕರೇ ಬೆತ್ತಲೇ ಬಾಲೆಗೆ ಮನಸೋತರೆ ಸಾಲ ಅಥವಾ ಸಾವು ಕಟ್ಟಿಟ್ಟ ಬುತ್ತಿ..! ಯಾಕೆ ಗೊತ್ತಾ..?

ಸಾಮಾಜಿಕ ಜಾಲತಾಣ ಎನ್ನುವುದು ಯುವಕ ಯುವತಿಯರನ್ನು ಕೈಗೊಂಬೆ ಮಾಡಿಕೊಂಡಿದೆ. ಸದಾ ಕಾಲ ಸಾಮಾಜಿಕ ಜಾಲತಾಣದಲ್ಲಿ ಕಾಲಕಳೆಯುವ ಯುವ ಸಮೂಹ ಅದರಿಂದ ಲಾಭ ಪಡೆಯುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗುತ್ತಿದೆ. ಐಶಾರಾಮಿ ಜೀವನಕ್ಕೆ ಮನಸೋಲುವ ಯುವಕ ಅಥವಾ ಯುವತಿಯ ತಂಡ, ಅನಾಮಿಕರ ಜೊತೆಗೆ ಸ್ನೇಹ ಸಂಪಾದನೆ ಮಾಡಿ ಅವರಿಂದ ಹಣ ವಸೂಲು ಮಾಡುವ ತಂತ್ರಗಾರಿಕೆ ರೂಪಿಸುತ್ತಿರುವ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮರ್ಯಾದೆ ಹೋಗುತ್ತದೆ ಎನ್ನುವ ಕಾಎರಣಕ್ಕೆ ಅದೆಷ್ಟೋ ಜನರು ಪ್ರಾಣವನ್ನೇ ಕಳೆದುಕೊಳ್ಳುವ ದುಸ್ಥಿತಿ […]