ಕಾಂಗ್ರೆಸ್​ನ 30 ಜನರ ವಿರುದ್ಧ FIR, ರಾಜ್ಯ ಸರ್ಕಾರಕ್ಕೆ ಮುಖಭಂಗ ಕಟ್ಟಿಟ್ಟ ಬುತ್ತಿ..!

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್​ ಬೃಹತ್​ ಪಾದಯಾತ್ರೆ ನಡೆಸುತ್ತಿದೆ. ಕೊರೊನಾ ಕರ್ಫ್ಯೂ ಹಾಗೂ ಮಾರ್ಗಸೂಚಿ ಉಲ್ಲಂಘನೆ ಮಾಡಿದ ಆರೋಪವನ್ನು ರಾಜ್ಯ ಸರ್ಕಾರ ಮಾಡಿದೆ. ಇದೇ ಕಾರಣದಿಂದ 30 ಕಾಂಗ್ರೆಸ್​ ನಾಯಕರ ವಿರುದ್ಧ FIR ದಾಖಲು ಮಾಡಿದೆ. ಪಾದಯಾತ್ರೆ ತಡೆಯುವಲ್ಲಿ ಸರ್ಕಾರದ ವಿಫಲವಾದ ಬಳಿಕ ಕಾನೂನು ಹೋರಾಟ ನಡೆಸುವ ತೀರ್ಮಾನ ತೆಗೆದುಕೊಂಡಿದೆ. ಆದರೆ ಆಡಳಿತ ಪಕ್ಷವಾದ ಬಿಜೆಪಿ ಕಾಂಗ್ರೆಸ್​​ ವಿರುದ್ಧ ಮುಜುಗರ ಅನುಭವಿಸುವ ಎಲ್ಲಾ ಸಾಧ್ಯಗಳು ಇವೆ ಎನ್ನುತ್ತಾರೆ ಕಾನೂನು ತಜ್ಞರು. ಇದಕ್ಕೆ ಕಾರಣ ಬಿಜೆಪಿ ನಾಯಕರು ತೆಗೆದುಕೊಂಡಿರುವ […]