ಗಗನದತ್ತ ಟೊಮ್ಯಾಟೋ ಬೆಲೆ; ಟೊಮ್ಯಾಟೋ ಹೊಲದಲ್ಲಿ ಒಂದು ಸಾವು, ಮತ್ತೊಂದು ಕೊಲೆ..!

ಟೊಮ್ಯಾಟೋ ರೇಟ್​ ಗಗನಕ್ಕೆ ಏರಿರುವುದು ಈಗಾಗಲೇ ಎಲ್ಲರಿಗೂ ಗೊತ್ತಿರೋ ಸಂಗತಿ. ಬಿಟ್ಟು ಬಿಡದೆ ಸುರಿಯುತ್ತಿರುವ ಭಾರೀ ಮಳೆ ಟೊಮ್ಯಾಟೋ ಬೆಲೆಯನ್ನು ನೂರು ರೂಪಾಯಿ ಗಡಿ ದಾಟಿಸಿದೆ. ಈ ದುಬಾರಿ ದರ ಟೊಮ್ಯಾಟೋ ಕಳ್ಳರನ್ನು ಸೃಷ್ಟಿಸಿದೆ ಎಂದರೆ ತಪ್ಪೇನು ಇಲ್ಲ. ಕಳ್ಳ ಖದೀಮರಿಂದ ತಮ್ಮ ಟೊಮ್ಯಾಟೊ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವ ಮಾಡಿದ್ದ ಪ್ರಯತ್ನ ಒಂದು ಎರಡು ಜೀವಗಳ ಅಂತ್ಯಕ್ಕೆ ಕಾರಣವಾಗಿದೆ. ಒಂದು ಆಕಸ್ಮಿಕ ಸಾವು ನಡೆದು ಹೋಗಿದ್ದರೆ, ಮತ್ತೊಬ್ಬರನ್ನು ಕೊಲೆ ಮಾಡಲಾಗಿದೆ. ಟೊಮ್ಯಾಟೊ ದರ ಏರಿಕೆ ಆಗುತ್ತಿದ್ದ ಹಾಗೆ […]