ಹೈಕೋರ್ಟ್​ ಹೇಳಿದರೂ ಬುದ್ಧಿ ಕಲಿಯದ ಸರ್ಕಾರ..! ಬಡವರ ಸಾವಿಗೆ ಸರ್ಕಾರಿ ಬೆಲೆ..

ಬೆಂಗಳೂರಿನಲ್ಲಿ ರಸ್ತೆಗುಂಡಿ ಅನಾಹುತದ ಬಗ್ಗೆ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಮುಖ್ಯ ಎಂಜಿನಿಯರ್​ ಅವರನ್ನು ಅರೆಸ್ಟ್​ ಮಾಡಿ ಕರೆದುಕೊಂಡು ಬರುವಂತೆ ಹೈಕೋರ್ಟ್​ ಸೂಚನೆ ನೀಡಿತ್ತು. ಹೈಕೋರ್ಟ್​ ಎದುರು ಮಂಡಿಯೂರಿದ್ದ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಶೀಘ್ರವೇ ಗುಂಡಿ ಮುಚ್ಚುವುದಾಗಿ ಭರವಸೆ ನೀಡಿತ್ತು. ಆದರೆ ಇದೀಗ ಅದೇ ರಸ್ತೆ ಗುಂಡಿಗೆ ಬಿದ್ದು 27 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಎಂ.ಎಸ್ ಪಾಳ್ಯ ರಸ್ತೆಯಲ್ಲಿ ಜಲಮಂಡಳಿ ತೆಗೆದಿದ್ದ ಗುಂಡಿಗೆ ಬಿದ್ದು ಅಶ್ವಿನ್ ಸಾವು ಸಂಭವಿಸಿದೆ. ಗುಂಡಿ ತೆಗೆದಿದ್ದರಿಂದಲೇ ಸಾವು […]