Face Book Death: ಪೋಸ್ಟ್​ ಮಾಡಿದ ಕೆಲವೇ ಕ್ಷಣಗಳಲ್ಲಿ ಪೋಸ್ಟ್​ ಮಾರ್ಟಮ್..

ಸಾಮಾಜಿಕ ಜಾಲ ತಾಣ ಎಲ್ಲರನ್ನು ಆವರಿಸಿಕೊಂಡಿದೆ. ಹುಟ್ಟಿನಿಂದ ಹಿಡಿದು ಸಾವಿನ ತನಕವು ಸಾಮಾಜಿಕ ಜಾಲತಾಣ ಸಂಗಾತಿ ಆಗುತ್ತೆ ಎಂದರೆ ಎಲ್ಲರೂ ಒಪ್ಪಲೇಬೇಕು. ಒಬ್ಬಂಟಿತನವನ್ನು ದೂರ ಮಾಡುವ ಸಾಧನ, ಸಂಗಾತಿ ಇಲ್ಲದವರ ನೆಚ್ಚಿನ ಸಂಗಾತಿ, ಸಂಸಾರ ಸಾಗರದಲ್ಲಿ ಈಜಲು ಆಗದೆ ತೊಳಲಾಡುವ ಜನರಿಗೆ ಕ್ಷಣಕಾಲವಾದರೂ ಸುಖ ನೀಡುವ ವೇದಿಕೆಯೇ ಸಾಮಾಜಿಕ ಜಾಲ ತಾಣ ಆಗಿದೆ. ಆದರೆ ಸಾಯುವ ವ್ಯಕ್ತಿಯೊಬ್ಬರು ಸಾಯುವ ನಿರ್ಧಾರ ಪ್ರಕಟ ಮಾಡಿ ಕೆಲವೇ ಕ್ಷಣಗಳಲ್ಲಿ ಅಮ್ಮನ ಮಡಿಲಲ್ಲಿ ಮಲಗಿ ಸಾವು ಕಂಡಿರುವ ಘಟನೆ ನೆಲಮಂಗಲ ಸಮೀಪ […]