ಬೆಂಗಳೂರಿನ ಬಾಲಕಿ ಸಾವಿಗೆ ಸರ್ಕಾರ ಮೂರು ಎಡವಟ್ಟುಗಳು ಕಾರಣ..!?

ಬೆಂಗಳೂರಿನ ಹೆಬ್ಬಾಳ ಬಳಿ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು 14 ವರ್ಷದ ಬಾಲಕಿ ಅಕ್ಷತಾ ಸಾವನ್ನಪ್ಪಿದ್ದಾಳೆ. 9ನೇ ತರಗತಿಯಲ್ಲಿ ಓದುತ್ತಿದ್ದ ಅಕ್ಷತಾ ಇಂದು ಕೊನೇ ದಿನದ ಪರೀಕ್ಷೆ ಮುಗಿಸಿ ಮನೆಗೆ ವಾಪಸ್​​ ಆಗುವಾಗ ಈ ಘಟನೆ ನಡೆದಿದೆ. ಘಟನೆಗೆ ಬಿಬಿಎಂಪಿ ಮಾಡಿದ ಎಡವಟ್ಟು ಅಕ್ಷಯಾ ಬದುಕನ್ನೇ ಕೊನೆಯಾಗಿಸಿದ್ದಾಳೆ. ಚೆನ್ನಾಗಿ ಓದಿ ಪೈಲಟ್​​ ಆಗುವ ಕನಸು ಕಂಡಿದ್ದ ಬಾಲಕಿ ಅಕ್ಷತಾ, ಶಾಲೆಯಿಂದ ಬರುವಾಗ ಅಂಡರ್​ ಪಾಸ್​ನಲ್ಲಿ ಹೋಗುವ ಪ್ರಯತ್ನ ಮಾಡಿದ್ದಾರೆ. ಆದರೆ ನಿನ್ನೆ ಸುರಿದಿದ್ದ ಮಳೆಯಿಂದ ಅಂಡರ್​ಪಾಸ್​ನಲ್ಲಿ […]