ನಾನು ಜೀವ ಉಳಿಸುವ ದೇವತೆ, ನನ್ನನ್ನೇ ಕೊಲ್ಲಲೆತ್ನಿಸಿದ ನೀವು ಧರ್ಮ ಪಾಲಕರೇ..?

ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಎರಡು ಧರ್ಮಗಳ ನಡುವೆ ಪೈಪೋಟಿ ನಡೆಯುತ್ತಿದೆ. ಮಂದಿರಗಳನ್ನು ಒಡೆದು ಹಾಕಿ ಮಸೀದಿಗಳನ್ನು ನಿರ್ಮಾಣ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಎರಡೂ ಸಮುದಾಯಗಳ ನಡುವೆ ಬೇಗುದಿ ಶುರುವಾಗಿದೆ. ಇದರ ನಡುವೆ ಧರ್ಮ ರಕ್ಷಣೆ ಹೆಸರಲ್ಲಿ ಜೀವ ನೀಡುವ ದೇವರಿಗೆ ಬೆಂಕಿ ಹಾಕಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ. ಅರಳಿ ಮರಕ್ಕೆ ಬೆಂಕಿ ಹಚ್ಚಿದ್ದು, ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲೇ ಈ ದುರ್ಘಟನೆ ನಡೆದಿದೆ. ಹಿಂದೂಗಳು ಭಕ್ತಿ ಭಾವದಿಂದ ಪೂಜೆ ಮಾಡುವ ಅರಳಿ ಮರಕ್ಕೆ ಬೆಂಕಿ […]